UN NETWORKS
ಉಳ್ಳಾಲ : ಆದರ್ಶ ಮಿತ್ರ ಮಂಡಳಿ ಕೊಲ್ಯ ಇದರ ನೂತನ ಅಧ್ಯಕ್ಷರಾಗಿ ನವೀನ್ ಗಟ್ಟಿ ಕೊಲ್ಯ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಚಂದ್ರಮೋಹನ್ ಕೆ.ಪಿ., ದತ್ತೇಶ್ ಕೊಲ್ಯ, ಶ್ರವಣ್ ಕುಜುಮಗದ್ದೆ, ಕಾರ್ಯದರ್ಶಿಯಾಗಿ ಮನೋಜ್ ಕುಜುಮಗದ್ದೆ, ಜೊತೆ ಕಾರ್ಯದರ್ಶಿಯಾಗಿ ಜಗಜೀವನ್ ಕೊಲ್ಯ, ಹೃತ್ವಿಕ್ ಕೊಲ್ಯ, ಕೋಶಾ„ಕಾರಿಯಾಗಿ ಸಚಿನ್ ಎಸ್. ಸಾಲ್ಯಾನ್ ಕೊಲ್ಯ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತ್ ಕೊಲ್ಯ, ಸಂದೀಪ್ ಕೊಲ್ಯ, ಅಶೋಕ್ ಶೆಟ್ಟಿ , ಸಂತೋಷ್ ಕುಮಾರ್, ಕ್ರೀಡಾ ಸಂಚಾಲಕರಾಗಿ ಮಹೇಶ್ ಕೊಲ್ಯ, ಮೋಹನ್ ವೆಂಕಿಹಿತ್ಲು, ಅನುಷ, ಗುರುಪ್ರಸಾದ್ ಕೆ.ಪಿ., ರಿತಿಕ್ ಕೊಲ್ಯ, ನವೀನ್ ಕುಜುಮಗದ್ದೆ, ಪ್ರದೀಪ್ ಕುಜುಮಗದ್ದೆ ಆಯ್ಕೆಯಾದರು.


