UN NETWORKS
ಉಳ್ಳಾಲ : ಅಂಬಿಕಾರೋಡ್ನ ಗಟ್ಟಿ ಸಮಾಜದ ಮಾತೃ ಸಂಘದ ಅಧ್ಯಕ್ಷರಾಗಿ ಪವಿತ್ರ ಕುಮಾರ್ ಗಟ್ಟಿ ಕುತ್ತಾರ್ ಆಯ್ಕೆಯಾಗಿದ್ದಾರೆ.

71ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.ಉಪಾಧ್ಯಕ್ಷರಾಗಿ ನಿತಿನ್ ಗಟ್ಟಿ ಲೇಡಿಹಿಲ್, ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಗಟ್ಟಿ ಪಿಲಾರ್, ಜೊತೆ ಕಾರ್ಯದರ್ಶಿಯಾಗಿ ಪದ್ಮನಾಭ ಗಟ್ಟಿ ಬಜಿಲಕೇರಿ, ಕೋಶಾಧಿಕಾರಿಯಾಗಿ ಕೃಷ್ಣ ಮೋಹನ್ ಗಟ್ಟಿ ಮಣ್ಣಗುಡ್ಡೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಶ್ವನಾಥ ಗಟ್ಟಿ ವಗ್ಗ, ಪ್ರಶಾಂತ್ ಗಟ್ಟಿ ಅಮ್ಮೆಂಬಳ, ಜನಾರ್ಧನ ಗಟ್ಟಿ , ದಿನೇಶ್ ಗಟ್ಟಿ ಕುತ್ತಾರ್, ಸೇಸಪ್ಪ ಗಟ್ಟಿ ಕೊಲ್ಯ, ದಯಾನಂದ ಗಟ್ಟಿ ಪಿಲಿಕೂರು, ಕೆ. ಆರ್. ಗಟ್ಟಿ ಕೊರಂತೋಡಿ, ರಾಜೇಶ್ ಗಟ್ಟಿ ಕುಂಪಲ, ಸುಹಾಸಿನಿ ಗಟ್ಟಿ ಕೂಟತ್ತಜೆ, ಅಶೋಕ್ ಗಟ್ಟಿ ನಂದಾವರ, ಯಜ್ಞೇಶ್ವರ ಗಟ್ಟಿ ಕಾವೂರು, ಚಂದ್ರಶೇಖರ್ ಗಟ್ಟಿ ಕೊಂಚಾಡಿ, ಪ್ರಶಾಂತ್ ಗಟ್ಟಿ ಅಡ್ಕ, ಪುಷ್ಪಲತಾ ಗಟ್ಟಿ ಯು.ಕೆ. ಆಯ್ಕೆಯಾದರು.


