Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

‘ಪವಿತ್ರ ರಂಝಾನ್’ ಸ್ವರ್ಗದ ಬಾಗಿಲು ತೆರೆದಿರುವ ಮಾಸ

UllalaVaniBy UllalaVaniJune 18, 2015Updated:June 18, 2015No Comments1 Min Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

*** ಲೇಖನ

ಇಸ್ಲಾಂನ ಪ್ರಮುಖ ಅಂಗಗಳಲ್ಲಿ ಒಂದಾದ ರಂಝಾನ್ ಮಾಸವು ಅತ್ಯಂತ ಪವಿತ್ರ ಮಾಸವಾಗಿ ಮುಸ್ಲಿಮರನ್ನು ಪ್ರಪಂಚದ ಎದುರಿಗೆ ಪರಿಚಯಿಸುತ್ತಿದೆ.

04 15sld2 Picture-235 02 03
ಇಸ್ಲಾಂನ ತತ್ವಗಳಲ್ಲಿ ನಿಮ್ಮ ನೆರೆಮನೆಯವನು ಹಸಿದಿರುವಾಗ ನೀನು ಊಟ ಮಾಡುವುದು ಶ್ರೇಯಸ್ಕರವಲ್ಲ ಎಂಬುದನ್ನು ಸಾರುತ್ತದೆ, ಅದರಂತೆ ಹಸಿವು ಎಂದರೇನು? ಹಸಿವಿನಿಂದ ಕೂಡಿರುವ ಬಡವನ ಕಳವಳ, ತುಮುಲಗಳೇನು?   ಎನ್ನುವುದನ್ನು ಇಸ್ಲಾಂ ವಿಶ್ವಾಸಿಗನಿಗೆ ರಂಝಾನ್ ಮಾಸವು ಅರ್ಥ ಮಾಡಿಕೊಡುತ್ತದೆ. ಬಡವ ಬಲ್ಲಿದನೆಂಬ ಬೇಧವಿಲ್ಲದೆ, ಹಸಿವು, ದಾಹ ಇದರ  ಸಂಕಟಗಳನ್ನು  ಮನುಷ್ಯನು ಅರ್ಥಮಾಡಿಕೊಳ್ಳುವಂತಾಗಿದೆ. ಆದರೆ ಇಸ್ಲಾಮಿನ ಪ್ರಕಾರ ಬರೇ ಉಪವಾಸವಿದ್ದರೆ ಸಾಲದು, ಈ ಉಪವಾಸದಲ್ಲಿ ಮನಸ್ಸಿನ ಎಲ್ಲಾ ವಿಕಾರಗಳನ್ನು  ತ್ಯಜಿಸಿ ಉಪವಾಸದಲ್ಲಿ  ಅತ್ಯಂತ ಪರಿಶುದ್ದ ಆಗಿರುವುದೇ ರಂಝಾನ್ ಮಾಸದ ತಿರುಳಾಗಿದೆ.
ಆಚರಣೆ ಹೇಗೆ?:  ಸೂರ್ಯ ಉದಯವಾಗುವ ಮೊದಲು ಎದ್ದು, ಮುಂಜಾನೆಗೂ ಮುನ್ನ ಅಗತ್ಯಕ್ಕೆ ತಕ್ಕಂತಿರುವ ಉಪಹಾರಗಳನ್ನು ಸೇವಿಸುವ ಮುಸ್ಲಿಂ ಬಾಂಧವರು ತದನಂತರ ಮುಂಜಾವಿನ ನಮಾಜನ್ನು ನೆರವೇರಿಸುತ್ತಾರೆ. ಸಂಜೆಯ ತನಕವೂ ಉಳಿದ ನಮಾಜುಗಳನ್ನು ನಿರ್ವಹಿಸಿ ಸೂರ್‍ಯ ಅಸ್ತಂಗತನಾಗುವ ಸಮಯದಲ್ಲಿ ಉಪವಾಸವನ್ನು  ಇಫ್ತಾರ್ ಎಂಬ ಹೆಸರಿನಲ್ಲಿ ಉಪವಾಸವನ್ನು ತ್ಯಜಿಸುತ್ತಾರೆ. ಹಣ್ಣುಹಂಪಲುಗಳ ಸೇವನೆಯೊಂದಿಗೆ ಉಪಹಾರವನ್ನು ಸೇವಿಸುತ್ತಾರೆ. ಇಸ್ಲಾಮಿನ ಪ್ರಕಾರ ರಂಝಾನ್ ತಿಂಗಳು ಎಲ್ಲಾ ಪಾಪಗಳಿಂದ ಮುಕ್ತವಾಗಿದ್ದು, ಸ್ವರ್ಗದ ಬಾಗಿಲುಗಳನ್ನು ತೆರೆದುಕೊಂಡಿರುವ ಮಾಸವಾಗಿರುತ್ತದೆ, ಬಡ ಬಗ್ಗರಿಗೆ ದಾನ ಧರ್ಮವೂ ಸಹ ಈ ಮಾಸದಲ್ಲಿ  ನೈಜ ಮುಸ್ಲಿಮನಾದವನು ಕಡ್ಡಾಯವಾಗಿ ಮಾಡಲೇಬೇಕು. ಕರುಣೆ, ಸಹೋದರತೆ ಎಲ್ಲವೂ  ಈ ಮಾಸದಲ್ಲಿ ಮಿಳಿತವಾಗಿದ್ದು, ಸಹನೆ ಸಾಕಾರದ ತಿಂಗಳೆಂದೇ ರಂಝಾನ್ ಗುರುತಿಸಲ್ಪಡುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಉಪವಾಸವನ್ನು ಆಚರಿಸುತ್ತಿದ್ದರೆ, ರೋಗದಿಂದ ನರಳುವವರು ಹಾಗೂ ಅತೀ ಚಿಕ್ಕ ಮಕ್ಕಳಿಗೆ  ಇಸ್ಲಾಂ ಉಪವಾಸದಿಂದ  ವಿನಾಯಿತಿ ಇದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಹಿದಾಯತ್ ನಗರ SYS ವತಿಯಿಂದ ಮುಹಿಯ್ಯದ್ದೀನ್ ಮಾಲೆ ಆಲಾಪನೆ

October 9, 2026

ತಲಪಾಡಿ: ಸೋಶಿಯಲ್ ಟೀಮ್ ವತಿಯಿಂದ ಬಿಎಲ್ ಒ, ಬಿಎಲ್ಎ ಗಳಿಗೆ ಸನ್ಮಾನ

October 7, 2026

ಯಕ್ಷಗಾನ ಉಳಿಸಿ ಬೆಳೆಸಲು ಯುವಜನತೆ ಮುಂದಾಗಬೇಕು: ಯು.ಟಿ. ಖಾದರ್

October 7, 2026
Leave A Reply

Advertise
ಸಂಪರ್ಕಿಸಿ

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026

ರಾತ್ರಿ ಮಲಗುವಾಗ ಕಾಲುಗಳನ್ನು ಹೊದಿಕೆಯ ಹೊರಗೆ ಇಡುತ್ತೀರಾ?

September 25, 2026

ಇನ್ನುಂದೆ ಕೃತಕ ಪನೀರ್‌ಗೆ ಅನಲಾಗ್ ಪನೀರ್ ಎಂದು ಹೆಸರು ಬದಲಿಸುವಂತೆ ಕೇಂದ್ರ ನೋಟಿಫಿಕೇಷನ್

September 25, 2026
suddi

ಮಂಗಳೂರು: ರಾತ್ರಿ ವೇಳೆ ರಾ. ಹೆದ್ದಾರಿಗಳಲ್ಲಿ ತೃತೀಯಲಿಂಗಿಗಳು ಗುಂಪು ಸೇರುವುದನ್ನ ತಡೆಯಲು ಡಿಸಿ ಸೂಚನೆ

By UllalaVaniOctober 10, 20260

ಮಂಗಳೂರು, ಅ.10: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತೃತೀಯಲಿಂಗಿಗಳು ಗುಂಪು ಸೇರಿ ಸವಾರರಿಗೆ ತೊಂದರೆ ನೀಡುವುದನ್ನು ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ…

ಕುಂಪಲ ಶಿವಪುರ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ

October 9, 2026

ಮೈತ್ರಿ ಮಲ್ಲಿ ವಿಕಾಸ್: ಮಂಗಳೂರಿನಿಂದ ಪ್ಯಾರಿಸ್ ರನ್‌ವೇವರೆಗೆ— ಸೌಂದರ್ಯ, ಆತ್ಮವಿಶ್ವಾಸ ಮತ್ತು ಹೆಮ್ಮೆಯ ಪಯಣ

October 9, 2026

ಹಿದಾಯತ್ ನಗರ SYS ವತಿಯಿಂದ ಮುಹಿಯ್ಯದ್ದೀನ್ ಮಾಲೆ ಆಲಾಪನೆ

October 9, 2026
1 2 3 … 2,129 Next
Automatic YouTube Gallery

||DASARA ELEPHANT|| ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!!

ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!!

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani ...
for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
||DASARA ELEPHANT||  ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!!
Now Playing
||DASARA ELEPHANT|| ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!!
ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!! 📍 Ullal | ...
ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!!

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani ...
for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ASSAIGOLI ಅ.11: ಸ್ವದೇಶಿ ಉತ್ಪನ್ನಗಳ ಮೇಳದ  ಡಿಟೇಲ್ಸ್ ಇಲ್ಲಿದೆ....||complete details||
Now Playing
ASSAIGOLI ಅ.11: ಸ್ವದೇಶಿ ಉತ್ಪನ್ನಗಳ ಮೇಳದ ಡಿಟೇಲ್ಸ್ ಇಲ್ಲಿದೆ....||complete details||
ಚಿತ್ರಕಲೆ, ರಸಪ್ರಶ್ನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ `ವಿಕಸಿತ ಭಾರತ' ...
ಚಿತ್ರಕಲೆ, ರಸಪ್ರಶ್ನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

`ವಿಕಸಿತ ಭಾರತ' ಪರಿಕಲ್ಪನೆಯಡಿ ಉಳ್ಳಾಲ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ : ಪ್ರಧಾನಿ ನರೇಂದ್ರ ಮೋದಿಯವರ ಜೀವನ, ಸಾಧನೆಗಳು ಹಾಗೂ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಕುರಿತು ರಸಪ್ರಶ್ನೆ ಸ್ಪರ್ಧೆ :ಹವ್ಯಾಸಿ ಮೆಲೋಡೀಸ್ ತಂಡದಿoದ ಗಾಯನ ...

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version