ವರದಿ: ಆರೀಫ್ ಕಲ್ಕಟ್ಟ
ಉಳ್ಳಾಲ: ತಾಜುಲ್ ಉಲಮಾ ರಿಲೀಫ್ ಸರ್ವಿಸ್ ಬೆಳ್ಮ ಇದರ ವತಿಯಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ರೆಂಜಾಡಿ ಇಸ್ಲಾಮಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ರೆಂಜಾಡಿ ಇಸ್ಲಾಮಿಯ ಹಿರಿಯ ಪ್ರಾಥಮಿಕ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸಲಯಿತು.
ರೆಂಜಾಡಿ ಇಸ್ಲಾಮಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೊಪಾಧ್ಯಯ ಅಬ್ದುಲ್ ಕುಂಞ ಯು, ತಾಜುಲ್ ಉಲಮಾ ರಿಲೀಫ್ ಸರ್ವಿಸ್ ಬೆಳ್ಮ ಇದರ ಸದಸ್ಯರಾದ ಲತ್ತೀಫ್ ಎಮ್.ಎಲ್.ವಿ, ಸತ್ತಾರ್ ಬಿ.ಎಲ್.ಕೆ, ಕಾರ್ಯದರ್ಶಿ ಮೊಹಮ್ಮದ್ ಸಫೀರ್ ಯು.ಎ ಉಪಸ್ಥಿತರಿದ್ದರು.


