Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಗ್ರಾಮ ಪಂಚಾಯಿತಿ ಚುನಾವಣೆ :ಫಲಿತಾಂಶ ಪ್ರಕಟ

UllalaVaniBy UllalaVaniJune 5, 2015Updated:June 6, 2015No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ:  ರಾಜ್ಯದ ಅತೀ ದೊಡ್ಡ ಗ್ರಾಮ ಪಂಚಾಯತ್ ಆಗಿರುವ ಸೋಮೇಶ್ವರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ.  ಪಂಚಾಯತ್ ನ ೬೧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೪೫ ಸ್ಥಾನಗಳನ್ನು ಬಿಜೆಪಿ ಪಡೆಯುವ ಮೂಲಕ ಸತತ ೪ನೇ ಅವಧಿಗೆ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ.  ಈ ಹಿಂದೆ ಅಧಿಕಾರದಲ್ಲಿದ್ದ ತಲಪಾಡಿ ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾಗಿ ಸ್ಪಷ್ಟ ಬಹುಮತಕ್ಕೆ ಬಂದಿದೆ. ಉಳಿದಂತೆ ಕಿನ್ಯಾ, ಬೆಳ್ಮ, ಅಂಬ್ಲಮೊಗರು ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಮುನ್ನೂರು ಗ್ರಾಮ ಪಂಚಾಯತ್ ತ್ರಿಶಂಕು  ಸ್ಥಿತಿಯಲ್ಲಿದೆ.

DSC_2466

DSC_2474

DSC_2478

DSC_2485

DSC_2489

DSC_2503

DSC_2510

DSC_2515

DSC_2520

DSC_2524

DSC_2527

DSC_2529

DSC_2538
DSC_2543

DSC_2547

DSC_2548

 

DSC_2552

DSC_2556

ಮುನ್ನೂರು ಪಂಚಾಯಿತಿ :
೧ ವಾರ್ಡ್: ಸೋಮೇಶ್ವರ ಉಳಿಯದಲ್ಲಿ ಕಾಂಗ್ರೆಸ್ ಬೆಂಬಲಿತರಾದ ನವೀನ್ ಡಿಸೋಜಾ, ಲೀಲಾ.
೨ ವಾರ್ಡ್: ಬಿಜೆಪಿ ಬೆಂಬಲಿತರಾದ ಹರೀಶ್ ಭಂಡಾರಮನೆ, ವನಿತಾ.ಯು.ಶೆಟ್ಟಿ, ಲೀಲಾವತಿ ಗೌಡ,
೩ವಾರ್ಡ್: ಬಿಜೆಪಿ ಬೆಂಬಲಿತರಾದ ಕಿರಣ್ ಶೆಟ್ಟಿ, ಆಶಾ ಲತಾ,
೪ ವಾರ್ಡ್: ಸಿಪಿಐಎಂ ನ ಗಣೇಶ್ ಟೈಲರ್, ಶಶಿಕಲಾ ಹಾಗೂ ಚಂದ್ರವಾತಿ ,
೫ ವಾರ್ಡ್: ಕಾಂಗ್ರೆಸ್ ಬೆಂಬಲಿತ ಇಸ್ಮಾಯಿಲ್, ಮಹಮ್ಮದ್ ಇಜಾಜ್ ,ಶಮೀಮಾ, ಝೊಹರಾ
೬ ವಾರ್ಡ್: ಬಿಜೆಪಿ ಬೆಂಬಲಿತ ಕಿಶೋರ್, ರೂಪಾ ಶೆಟ್ಟಿ, ಗಾಯತ್ರಿ.ಡಿ.ಕುಲಾಲ್ ಹಾಗೂ ಜಾಜ್ ಡಿಸಿಲ್ವಾ
೭ ವಾರ್ಡ್: ಕಾಂಗ್ರೆಸ್ ಬೆಂಬಲಿತರಾದ ವಿಲ್ಫ್ರೆಡ್, ಹಸೈನಾರ್, ಪುಷ್ಪಾ ಅಂಚನ್, ಭಾಸ್ಕರ್ ಗೆಲುವು ಸಾಧಿಸಿದ್ದಾರೆ.
ಸೋಮೇಶ್ವರ ಪಂಚಾಯಿತಿ:
೧ ವಾರ್ಡ್: ಪಕ್ಷೇತರ ಅಭ್ಯರ್ಥಿಗಳಾದ ಬಶೀರ್, ಶ್ಯಾಮರಾಜ್, ಶ್ವೇತಾ ಗಟ್ಟಿ,
೨ ವಾರ್ಡ್: ಬಿಜೆಪಿ ಬೆಂಬಲಿತಾರದ ಗಂಗಾಧರ್, ಮಮತಾ, ರಮೇಶ್ ಹಾಗೂ ಸಿಪಿಐಎಂ ಬೆಂಬಲಿತೆ ನಳಿನಾಕ್ಷಿ,
೩ ವಾರ್ಡ್ ಬಿಜೆಪಿ ಬೆಂಬಲಿತರಾದ ಪ್ರೇಮ್, ಶೋಭಾ ಹಾಗೂ ಕಾಂಗ್ರೆಸ್ ಬೆಂಬಲಿತರಾದ ಪುರುಷೋತ್ತಮ್, ಸುಜಾತಾ,
೫ ವಾರ್ಡ್: ಬಿಜೆಪಿ ಬೆಂಬಲಿತ ಮನೋಜ್ ಕಟ್ಟೆಮನೆ ,
೬ ವಾರ್ಡ್: ಬಿಜೆಪಿ ಬೆಂಬಲಿತರಾದ ಅಶೋಕ್, ಹರಿಪ್ರಸಾದ್, ಕಮಲಾ, ಶಶಿಕಲಾ,
೭ ವಾರ್ಡ್ : ಬಿಜೆಪಿ ಬೆಂಬಲಿತ ಕಿಶೋರ್, ಗೋಪಾಲಕೃಷ್ಣ, ಹೇಮಲತಾ
೮ ವಾರ್ಡ್: ಬಿಜೆಪಿ ಬೆಂಬಲಿತ ದೇವಾನಂದ ಶೆಟ್ಟಿ, ವತ್ಸಲಾ ,
೯ ವಾರ್ಡ್; ಬಿಜೆಪಿ ಬೆಂಬಲಿತ ನವೀನ್,
೧೦ ವಾರ್ಡ್: ಬಿಜೆಪಿ ಬೆಂಬಲಿತ ಶೈಲೇಂದ್ರ, ಹರಿಶ್ಚಂದ್ರ, ಸುಗಂಧಿ,
೧೧ ವಾರ್ಡ್: ಬಿಜೆಪಿ ಬೆಂಬಲಿತ ಹೆಚ್. ಪ್ರಕಾಶ್, ಗೋಪಾಲಕೃಷ್ಣ, ಸುಜಾತಾ, ರೇಖಾ,
೧೩ ವಾರ್ಡ್: ಬಿಜೆಪಿ ಬೆಂಬಲಿತರಾದ ಅರುಣ್ ಕುಮಾರ್, ಸುಮತಿ, ವೀಣಾ,
೧೯ ವಾರ್ಡ್: ಬಿಜೆಪಿಯ ಯೊಗೀಶ್, ಪಕ್ಷೇತರ ಕುಶಾಲ್ ,
೧೨ ವಾರ್ಡ್: ಬಿಜೆಪಿ ಬೆಂಬಲಿತ ಹರಿಶ್ಚಂದ್ರ ಅಡ್ಕ, ಪ್ರಫುಲ್ಲಾ, ಸುಶೀಲಾ ನಾಕ್,
೨೮ ವಾರ್ಡ್: ಕಾಂಗ್ರೆಸ್ ಬೆಂಬಲಿತ ರಫೀಕ್ , ಅಶ್ರಫ್ , ಮುಮ್ತಾಝ್,
೨೦ ವಾರ್ಡ್: ಬಿಜೆಪಿಯ ರವಿರಾಜ್ , ಕಾಂಗ್ರೆಸ್‌ನ ಮಾಧವ ಗಟ್ಟಿ, ಪಕ್ಷೇತರ ಅಭ್ಯರ್ಥಿಗಳಾದ ಶಾಲಿನಿ, ನೊವಿತಾ ಗಟ್ಟಿ
ತಲಪಾಡಿ ಪಂಚಾಯಿತಿ :
೧ ವಾರ್ಡ್: ಬಿಜೆಪಿ ಬೆಂಬಲಿತ ಪುರುಷೋತ್ತಮ್ ಶೆಟ್ಟಿ, ಶೋಭಾ ಶೇಖರ್ ಶೆಟ್ಟಿ, ಜಯಲಕ್ಷ್ಮೀ , ಪಕ್ಷೇತರ ಇಬ್ರಾಹಿಂ,
೨ ವಾರ್ಡು; ಕಾಂಗ್ರೆಸ್ ಬೆಂಬಲಿತರಾದ ಹಸೈನಾರ್ , ಅಶ್ರಫ್,
೩ ವಾರ್ಡು ಪಕ್ಷೇತರಗಳಾದ ಜೈಬುನ್ನೀಸಾ ಪಾಟಿಲ್, ಫಾರುಕ್ ,
೪ ವಾರ್ಡು ಕಾಂಗ್ರೆಸ್ ಬೆಂಬಲಿತ ವಸಂತಿ , ಖಾದರ್,
೫ ಮತ್ತು ೬ ವಾರ್ಡು : ಬಿಜೆಪಿಯ ಗೀತಾ ಲೋಕೇಶ್ , ಕಾಂಗ್ರೆಸ್ ಬೆಂಬಲಿತರಾದ ವೈಭವ್ ಶೆಟ್ಟಿ, ವಿನಯ್ ಶೆಟ್ಟಿ, ಭಾಗ್ಯಲಕ್ಷ್ಮಿ ಶೆಟ್ಟಿ ,
೭ ನೇ ವಾರ್ಡು ಬಿಜೆಪಿ ಬೆಂಬಲಿತ ಸುರೇಶ್ ಆಳ್ವ, ಅಕ್ಷತಾ ,
೮ ನೇ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತರಾದ ಚಂದ್ರಹಾಸ್ ದೇವಿನಗರ , ಫಯಾಝ್ ಪಿಲಿಕೂರು , ಶ್ರೀಲತಾ ಮಾಧವಪುರ , ೯ನೇ ವಾರ್ಡು ದೇವಿಪುರದಲ್ಲಿ ಬಿಜೆಪಿ ಬೆಂಬಲಿತ ಗೋಪಾಲಕೃಷ್ಣ ಮೇಲಾಂಟ, ಸೀತಾ, ವಸಂತಿ
ಕಿನ್ಯಾ ಗ್ರಾಮ ಪಂಚಾಯಿತಿ :
೧ ವಾರ್ಡ್ ಕಾಂಗ್ರೆಸ್ ಬೆಂಬಲಿತರಾದ ಸಿರಾಜ್ , ಮಹಾಬಲ ಪೂಂಜಾ , ಮಾಲಿನಿ ಮೈಮುನಾ,
೨ ವಾರ್ಡ್: ಕಾಂಗ್ರೆಸ್ ಬೆಂಬಲಿತರಾದ ಫಾರುಕ್, ಆಶಾಲತಾ , ಕುಸುಮ,
೩ ವಾರ್ಡ್: ಕಾಂಗ್ರೆಸ್ ಬೆಂಬಲಿತ ಹಮೀದ್ ಕಿನ್ಯಾ, ಐಸಮ್ಮ ,
೪ ವಾರ್ಡ್: ಕಾಂಗ್ರೆಸ್ ಮಹಮ್ಮದ್, ಮಹಮ್ಮದ್ ಅಬುಸಾಲಿ .

ಬೆಳ್ಮ ಗ್ರಾಮ ಪಂಚಾಯತ್
೧ ವಾರ್ಡ್ : ಕಾಂಗ್ರೆಸ್‌ನ ಆಬ್ದುಲ್ ಸತ್ತಾರ್, ಹೈಸೈನಾರ್ , ರಝೀಯ, ನಝೀಮ ,
೨ ವಾರ್ಡ್: ಕಾಂಗ್ರೆಸ್ ಬೆಂಬಲಿತ ಯೂಸ್‌ಫ್ ಬಾವ, ಅಬ್ದುಲ್ಲಾ ಎಂ.ಎ., ಕಾಂಗ್ರೆಸ್‌ನ ವಿನೋದ ಶ್ಯಾಮಸುಂದರ್, ಮತ್ತು ಅವಿರೋಧವಾಗಿ ಆಯ್ಕೆಗೊಂಡ ಸುಂದರಿ,
೩ ವಾರ್ಡ್ : ಜೆಡಿಎಸ್‌ನ ಅಕ್ಸಾ ಉಸ್ಮಾನ್ ಮರಿಯಮ್ಮ, ಶರ್ಮಿಳಾ ಜಿ.ಕೆ.,
೪ ವಾರ್ಡ್: ಮಹಮ್ಮದ್ ಕಬಿರ್ (ಕಾಂಗ್ರೆಸ್), ಸುಹೈಲಾ ಉಸ್ಮಾನ್ (ಜೆಡಿಎಸ್),
೫ ವಾರ್ಡ್: ಅಬ್ದುಲ್ ರಝಾಕ್ (ಕಾಂಗ್ರೆಸ್), ಸತೀಶ್ ಕುಮಾರ್, ವಿಜಯಾ, ಭವಾನಿ(ಪಕ್ಷೇತರ)

ಕೊಣಾಜೆ ಪಂಚಾಯಿತಿ :
೧ ವಾರ್ಡ್: ಕಾಂಗ್ರೆಸ್ ಬೆಂಬಲಿತ ಮುತ್ತು ಶೆಟ್ಟಿ, ಪದ್ಮಾವತಿ, ಬಿಜೆಪಿಯ ಪ್ರಕಾಶ್ ಶೆಟ್ಟಿ, ಪಕ್ಷೇತರ ಅಚ್ಚುತ್ತ ಗಟ್ಟಿ,
೨ ವಾರ್ಡ್: ಬಿಜೆಪಿ ಬೆಂಬಲಿತರಾದ ಗೋವಿಂದ ಗೌಡ, ರಾಜೀವಿ ಶೆಟ್ಟಿ, ಹಾಗೂ ಗುಲಾಬಿ ಶೆಟ್ಟಿಗಾರ್
೩ ವಾರ್ಡ್: ಬಿಜೆಪಿ ಬೆಂಬಲಿತ ಹರಿಶ್ಚಂದ್ರ ಶೆಟ್ಟಿಗಾರ್, ಗೀತಾ ಸುಂದರ್ ಹಾಗೂ ಕಾಂಗ್ರೆಸ್ ಬೆಂಬಲಿತ ಗುಲಾಬಿ
೪ ವಾಡ್ ಪಕ್ಷೇತರ ಇಕ್ಬಾಲ್, ಕ್ಯಾಥರಿನ್
೫ ವಾಡ್ : ಜೆಡಿಎಸ್ ಬೆಂಬಲಿತ ಶೌಕತ್ ಅಲಿ, ವನಿತಾ
೬ ವಾರ್ಡ್ ; ಕಾಂಗ್ರೆಸ್ ಬೆಂಬಲಿತ ಪ್ರೇಮ್, ಜೆಡಿಎಸ್ ಬೆಂಬಲಿತ ಮಹಿಳೆ
೭ ವಾರ್ಡ್ : ಕಾಂಗ್ರೆಸ್ ಬೆಂಬಲಿತ ಅಬ್ದುಲ್ ಖಾದರ್, ಗೋಪಿಕಾ, ಮಹಮ್ಮ್‌ದ್, ಜೆಡಿಎಸ್ ನ
೮ ವಾಡ್ : ಕಾಂಗ್ರೆಸ್ ಬೆಂಬಲಿತ ನಝರ್ ಷಾ ಪಟ್ಟೋರಿ, ಲಲಿತಾ ರಾವ್
೯ ವಾರ್ಡ್ : ಕಾಂಗ್ರೆಸ್ ಬೆಂಬಲಿತ ಚಂದ್ರಹಾಸ್, ಬಿಜೆಪಿಯ ವೇದಾವತಿ
೧೦ ವಾರ್ಡ್: ಕಾಂಗ್ರೆಸ್ ಬೆಂಬಲಿತ ಚಂಚಲಾಕ್ಷಿ , ಬಿಜೆಪಿಯ ಗಣೇಶ್, ವನಿತಾ
೧೧ ವಾರ್ಡ್ : ಬಿಜೆಪಿ ಬೆಂಬಲಿತ ರವೀಂದ್ರ, ಬಬಿತಾ

ಅಂಬ್ಲಮೊಗರು
೧ ವಾರ್ಡ್: ಬಿಜೆಪಿ ಬೆಂಬಲಿತ ಕಮಲಾ , ದಿವ್ಯಾ, ರಾಜೇಶ್
೨ ವಾರ್ಡ್ : ಕಾಂಗ್ರೆಸ್ ಬೆಂಬಲಿತ ಯಸ್.ಮಹಮ್ಮದ್ ರಫೀಕ್, ಧನಲಕ್ಷ್ಮೀ ಭಟ್
೩ ವಾರ್ಡ್ : ಕಾಂಗ್ರೆಸ್ ಬೆಂಬಲಿತ ಯಸ್ . ಮಹಮ್ಮದ್ ಇಕ್ಬಾಲ್, ದಯಾನಂದ ಶೆಟ್ಟಿ, ರೇಷ್ಮಾ ಡಿಸೋಜಾ, ರಾಜೀವಿ
೪ ವಾರ್ಡ್ ಕಾಂಗ್ರೆಸ್ ಬೆಂಬಲಿತ ಮನೋಹರ್, ಸುನೀತಾ ಜ್ಯೋತಿ ಪಾಯಸ್
೫ ವಾರ್ಡ್: ಕಾಂಗ್ರೆಸ್ ಬೆಂಬಲಿತ ಅಬ್ದುಲ್ ರಝಾಕ್, ಯಶೋದಾ
ಬೋಳಿಯಾರು ಪಂಚಾಯಿತಿ :
೧ ವಾರ್ಡ್: ಬಿಜೆಪಿ ಬೆಂಬಲಿತ ವಿದ್ಯಾ ಶೆಟ್ಟಿ,
೨ ವಾರ್ಡ್: ಬಿಜೆಪಿ ಬೆಂಬಲಿತ ಪ್ರಶಾಂತ್ ಗಟ್ಟಿ, ಶಾಂಭವಿ, ರಿಯಾಝ್, ಕಮಲಾ ಟಿ.ಎಂ,
೩ ವಾರ್ಡ್: ಬಿಜೆಪಿ ಬೆಂಬಲಿತ ಸತೀಶ್ ಆಚಾರ್‍ಯ, ರೋಹಿನಾಥ ಶೆಟ್ಟಿ, ವಿದ್ಯಾ ಶೆಟ್ಟಿ, ಉಮಾವತಿ,
೪ ವಾರ್ಡ್: ಜೆಡಿಎಸ್ ಬೆಂಬಲಿತ ಪೌಲ್ ಡಿಸೋಜಾ, ರಾಜೇಶ್ವರಿ, ರಝಿಯಾ

ಮುಂದುವರಿಯುವುದು….

 

 

 

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಹಿದಾಯತ್ ನಗರ SYS ವತಿಯಿಂದ ಮುಹಿಯ್ಯದ್ದೀನ್ ಮಾಲೆ ಆಲಾಪನೆ

October 9, 2026

ತಲಪಾಡಿ: ಸೋಶಿಯಲ್ ಟೀಮ್ ವತಿಯಿಂದ ಬಿಎಲ್ ಒ, ಬಿಎಲ್ಎ ಗಳಿಗೆ ಸನ್ಮಾನ

October 7, 2026

ಯಕ್ಷಗಾನ ಉಳಿಸಿ ಬೆಳೆಸಲು ಯುವಜನತೆ ಮುಂದಾಗಬೇಕು: ಯು.ಟಿ. ಖಾದರ್

October 7, 2026
Leave A Reply

Advertise
ಸಂಪರ್ಕಿಸಿ

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026

ರಾತ್ರಿ ಮಲಗುವಾಗ ಕಾಲುಗಳನ್ನು ಹೊದಿಕೆಯ ಹೊರಗೆ ಇಡುತ್ತೀರಾ?

September 25, 2026

ಇನ್ನುಂದೆ ಕೃತಕ ಪನೀರ್‌ಗೆ ಅನಲಾಗ್ ಪನೀರ್ ಎಂದು ಹೆಸರು ಬದಲಿಸುವಂತೆ ಕೇಂದ್ರ ನೋಟಿಫಿಕೇಷನ್

September 25, 2026
suddi

ಮೈತ್ರಿ ಮಲ್ಲಿ ವಿಕಾಸ್: ಮಂಗಳೂರಿನಿಂದ ಪ್ಯಾರಿಸ್ ರನ್‌ವೇವರೆಗೆ— ಸೌಂದರ್ಯ, ಆತ್ಮವಿಶ್ವಾಸ ಮತ್ತು ಹೆಮ್ಮೆಯ ಪಯಣ

By UllalaVaniOctober 9, 20260

ಮಂಗಳೂರು: ಪ್ಯಾರೀಸ್ ರನ್ ವೇ ವೀಕ್ 2026ರಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮಂಗಳೂರಿನ ಪುತ್ರಿ ಮೈತ್ರಿ ಮಲ್ಲಿ ವಿಕಾಸ್ ಅವರ ಸಾಧನೆ…

ಹಿದಾಯತ್ ನಗರ SYS ವತಿಯಿಂದ ಮುಹಿಯ್ಯದ್ದೀನ್ ಮಾಲೆ ಆಲಾಪನೆ

October 9, 2026

ದೇಶದ ಹಿತಾಸಕ್ತಿ ರಕ್ಷಣೆಗೆ ವಾಯುಶಕ್ತಿಯೇ ಪ್ರಮುಖ ಅಸ್ತ್ರ – ವಾಯುಪಡೆ ಮುಖ್ಯಸ್ಥ ಎ.ಪಿ. ಸಿಂಗ್

October 8, 2026

‘ನನ್ನನ್ನೇ ಟ್ರ್ಯಾಪ್ ಮಾಡಲು ಯತ್ನಿಸಿದ್ದರು’ – ಸ್ಟಿಂಗ್ ಆಪರೇಷನ್ ಬಗ್ಗೆ ಸಿಎಂ ಡಿಕೆಶಿ ಸ್ಫೋಟಕ ಹೇಳಿಕೆ

October 8, 2026
1 2 3 … 2,129 Next
Automatic YouTube Gallery

ಕೊಲ್ಯದಲ್ಲಿ ಅ.11ರಂದು ಉಚಿತ ಹುಚ್ಚು ನಾಯಿ ನಿಯಂತ್ರಣ ಲಸಿಕಾ ಶಿಬಿರ

"ಈ ಶಿಬಿರದಲ್ಲಿ ಬೆಕ್ಕಿನ ಮರಿಗಳನ್ನು ದತ್ತು ಕೊಡ್ತಾರೆ"

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for ...
trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೊಲ್ಯದಲ್ಲಿ ಅ.11ರಂದು ಉಚಿತ ಹುಚ್ಚು ನಾಯಿ ನಿಯಂತ್ರಣ ಲಸಿಕಾ ಶಿಬಿರ
Now Playing
ಕೊಲ್ಯದಲ್ಲಿ ಅ.11ರಂದು ಉಚಿತ ಹುಚ್ಚು ನಾಯಿ ನಿಯಂತ್ರಣ ಲಸಿಕಾ ಶಿಬಿರ
"ಈ ಶಿಬಿರದಲ್ಲಿ ಬೆಕ್ಕಿನ ಮರಿಗಳನ್ನು ದತ್ತು ಕೊಡ್ತಾರೆ" 📍 Ullal | Dakshina ...
"ಈ ಶಿಬಿರದಲ್ಲಿ ಬೆಕ್ಕಿನ ಮರಿಗಳನ್ನು ದತ್ತು ಕೊಡ್ತಾರೆ"

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for ...
trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಅಸೈಗೋಳಿ:ಬಂಟರ ಭವನದಲ್ಲಿ ಅ.11ರಂದು ಸ್ವದೇಶಿ ಉತ್ಪನ್ನಗಳ ಮೇಳ: ||ಸುದ್ದಿಗೋಷ್ಠಿ||
Now Playing
ಅಸೈಗೋಳಿ:ಬಂಟರ ಭವನದಲ್ಲಿ ಅ.11ರಂದು ಸ್ವದೇಶಿ ಉತ್ಪನ್ನಗಳ ಮೇಳ: ||ಸುದ್ದಿಗೋಷ್ಠಿ||
ಸೇವಾ ಸಂಕಲ್ಪ ಅಭಿಯಾನದಡಿ 35ರಿಂದ 40 ಮಳಿಗೆಗಳು ;ವಿವಿಧ ಯೋಜನೆಗಳ ಮಾಹಿತಿ ಹಾಗೂ ...
ಸೇವಾ ಸಂಕಲ್ಪ ಅಭಿಯಾನದಡಿ 35ರಿಂದ 40 ಮಳಿಗೆಗಳು ;ವಿವಿಧ ಯೋಜನೆಗಳ ಮಾಹಿತಿ ಹಾಗೂ ಸಾಧಕರಿಗೆ ಸನ್ಮಾನ

ಅಸೈಗೋಳಿ ಬಂಟರ ಭವನದಲ್ಲಿ ಅ.11ರಂದು ಸ್ವದೇಶಿ ಉತ್ಪನ್ನಗಳ ಮೇಳ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version