Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಅಪರಾಧ ಸುದ್ದಿಗಳು

ಪ್ರಾಕೃತಿಕ ವಿಕೋಪ ಪರಿಹಾರದ ಚೆಕ್ ಬೌನ್ಸ್, ರೂ.800 ಪಡೆಯಲು ರೂ.472 ದಂಡ !

UllalaVaniBy UllalaVaniMarch 21, 2019Updated:March 21, 2019No Comments1 Min Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
UN NETWORKS
ಬಾಳೆಪುಣಿ : ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಾಗಿ  ಕೃಷಿಕರೊಬ್ಬರಿಗೆ  ಕಂದಾಯ ಇಲಾಖೆ ನೀಡಿದ ರೂ.800 ಪರಿಹಾರ ಮೊತ್ತದ ಚೆಕ್ ಎರಡು ಬಾರಿ ಬ್ಯಾಂಕಿನಲ್ಲಿ ಬೌನ್ಸ್ ಆಗಿ ರೂ. 472 ದಂಡ ಪಾವತಿಸಿದರೂ ಉಳಿದ ರೂ.300 ಸಿಗದ ಘಟನೆ  ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಬಾಳೆಪುಣಿ ಗ್ರಾಮದ ಕೈರಂಗಳ ಕೊಪ್ಪಳ  ನಿವಾಸಿ ಕೃಷಿಕ ಭಾಸ್ಕರ್ ಅವರು ಎರಡೆರಡು ಬಾರಿ ಕಂದಾಯ ಇಲಾಖೆಯ ಬೇಜವಾಬ್ದಾರಿಗೆ ಒಳಗಾದವರು. ವಿಪರೀತ ಗಾಳಿ ಮಳೆಗೆ  ಭಾಸ್ಕರ್ ಅವರ ತೋಟದ ದಲ್ಲಿರುವ 25 ಅಡಿಕೆ ಮರಗಳು, 2 ತೆಂಗು ಮತ್ತು ಹಟ್ಟಿ ಭಾಗಶ: ಹಾನಿಯಾಗಿತ್ತು. ಈ ಕುರಿತು ಸ್ಥಳೀಯ ಪಂಚಾಯಿತಿ ಸದಸ್ಯರ ಸಲಹೆಯಂತೆ   ಗ್ರಾಮ ಪಂಚಾಯಿತಿಗೆ  ದೂರು ಸಲ್ಲಿಸುವಂತೆ ಸೂಚಿಸಿದ್ದರು.  ಪಂಚಾಯಿತಿ ಗ್ರಾಮಕರಣಿಕರಲ್ಲಿ ದೂರು ದಾಖಲಿಸಿದ ಕೃಷಿಕ ಭಾಸ್ಕರ್ ತಮಗಾದ ಸಾವಿರಾರು ರೂ.ಗಳ ನಷ್ಟದ ಬಗ್ಗೆ ದೂರಿದ್ದರು. ಅದಕ್ಕಾಗಿ ಫೋಟೊ ಸಹಿತ ದೂರಿನ ಪ್ರತಿಯನ್ನು ನೀಡುವಂತೆ ಸೂಚಿಸಿದಾಗ ಅದಕ್ಕಾಗಿ ರೂ. 300 ರಷ್ಟು ಖರ್ಚು ನಡೆಸಿ ದೂರು ದಾಖಲಿಸಿದ್ದರು. ತಿಂಗಳ ಹಿಂದೆ  ಭಾಸ್ಕರ್ ಅವರಿಗೆ  ರೂ.800 ಪರಿಹಾರ ಮೊತ್ತದ ಚೆಕ್  ಬಂದಿತ್ತು.  ಬಿ.ಸಿ.ರೋಡಿನ ಅಜ್ಜಿಬೆಟ್ಟು ವಿಭಾಗದ ಹೆಚ್‍ಡಿಎಫ್‍ಸಿ ವಿಭಾಗದ ಚೆಕ್ ಆಗಿತ್ತು. ತಮ್ಮ ಖಾತೆಗೆ ನಗದು ಜಮಾ ಆಗುವಂತೆ ಚೆಕ್ ಅನ್ನು ಮೊದಲ ಬಾರಿ ಹಾಕಿದಾಗ, ತಹಶೀಲ್ದಾರ್ ಸಹಿ ಸರಿಯಾಗಿಲ್ಲ ಎಂದು ಹೇಳಿದ ಬ್ಯಾಂಕ್ ಸಿಬ್ಬಂದಿ ರೂ. 236 ದಂಡವನ್ನು ಭಾಸ್ಕರ್ ಅವರ ಖಾತೆಯಿಂದ ಪಡೆದಿತ್ತು. ಆ ಚೆಕ್ ಹಿಡಿದುಕೊಂಡು ಕೃಷಿಕ ಭಾಸ್ಕರ್ ನಗರದ ಮಿನಿವಿಧಾನಸೌಧಕ್ಕೆ ತೆರಳಿದಾಗ  ಅಲ್ಲಿನ ಸಿಬ್ಬಂದಿ ತಹಶೀಲ್ದಾರರ ಬದಲಾವಣೆಯಿಂದಾಗಿ ಸಮಸ್ಯೆಯಾಗಿದೆ. ಮತ್ತೆ ಬೇರೆ ಚೆಕ್ ನೀಡಿ ಅದನ್ನು ಹಾಕುವಂತೆ ಸೂಚಿಸಿದ್ದರು. ಆದರೆ ಭಾಸ್ಕರ್ ಅವರು ಮತ್ತೆ ಚೆಕ್ ಹಾಕಿದಾಗ, ಅದರಲ್ಲಿ ನಗದು ಇಲ್ಲದೇ ಚೆಕ್ ಬೌನ್ಸ್ ಆಗಿದೆ. ಮತ್ತೆ ಭಾಸ್ಕರ್ ಅವರ ಖಾತೆಯಿಂದ ರೂ. 236 ದಂಡ ಹೋಗಿದೆ.  ಪರಿಹಾರಕ್ಕಾಗಿ ಅಲೆದಾಡಿ ಅದರ ಮೊತ್ತಕ್ಕಿಂತ ಹೆಚ್ಚೇ ಖರ್ಚಾಗಿದೆ. ಆದರೂ ಉಳಿದಿರುವ ರೂ.368 ತನ್ನ ಕೈ ಸೇರಬಹುದೇ ಅನ್ನುವ ನಿರೀಕ್ಷೆಯಲ್ಲಿ ಕೃಷಿಕ ಭಾಸ್ಕರ್ ಅವರಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಸುಜೀತ್ ಮಾಡೂರು ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟನೆ

February 20, 2026

ಸಮಸ್ಯೆ ಗಳಿಗೆ ಶೀಘ್ರ ಪರಿಹಾರ, ನಾಯಿಗಳಿಗೆ ಶೆಡ್ ನಿರ್ಮಾಣ: ಜಿಲ್ಲಾಧಿಕಾರಿ ದರ್ಶನ್ ಎಚ್ ವಿ

February 19, 2026

ಅಲ್ ಬದ್ರಿಯತುಲ್ ತಿಭಿಯಾನ್ ಪ್ರೀ ಶಾಲೆಯಲ್ಲಿ ನಡೆಯಿತು `ಕಿಡ್ ಕೈಟ್ ಎಕ್ಸೋ’

February 19, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಸುಜೀತ್ ಮಾಡೂರು ಆರು ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಛಾಟನೆ

By UllalaVaniFebruary 20, 20260

ಉಳ್ಳಾಲ: ಬಿಜೆಪಿ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಿ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾಗಿರುವ ಸುಜೀತ್ ಮಾಡೂರು ಅವರನ್ನು ಪಕ್ಷದ ಶಿಸ್ತನ್ನು ಉಲ್ಲಂಘಿಸಿರುವ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಸಮಸ್ಯೆ ಗಳಿಗೆ ಶೀಘ್ರ ಪರಿಹಾರ, ನಾಯಿಗಳಿಗೆ ಶೆಡ್ ನಿರ್ಮಾಣ: ಜಿಲ್ಲಾಧಿಕಾರಿ ದರ್ಶನ್ ಎಚ್ ವಿ

February 19, 2026

ಶಕ್ತಿನಗರದ ಮನೆಯೊಂದರ ಬಳಿ ಚಿರತೆ….! ಆತಂಕ

February 19, 2026

ಅಲ್ ಬದ್ರಿಯತುಲ್ ತಿಭಿಯಾನ್ ಪ್ರೀ ಶಾಲೆಯಲ್ಲಿ ನಡೆಯಿತು `ಕಿಡ್ ಕೈಟ್ ಎಕ್ಸೋ’

February 19, 2026
1 2 3 … 1,807 Next
Automatic YouTube Gallery

ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್ ನಿರ್ವಾಹಕ ಮೇಲಿನ ಹ#ಲ್ಲೆ ಖಂಡನೀಯ..!

ಬಸ್‌ನ ನಿರ್ವಾಹಕರ ಮೇಲೆ ಕಾಲೇಜು ವಿದ್ಯಾರ್ಥಿಗಳಿಂದ ಹ*ಲ್ಲೆ;ಬಿ.ಸಿರೋಡ್‌ನಿಂದ ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್

ಘಟನೆಯನ್ನು ಖಂಡಿಸಿದ ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ
#ullalavani #Mudipu #news #package #bus #Bhavani #ira #Manchi #privatebus #privatebuscondecuter
ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್ ನಿರ್ವಾಹಕ ಮೇಲಿನ ಹ#ಲ್ಲೆ ಖಂಡನೀಯ..!
Now Playing
ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್ ನಿರ್ವಾಹಕ ಮೇಲಿನ ಹ#ಲ್ಲೆ ಖಂಡನೀಯ..!
ಬಸ್‌ನ ನಿರ್ವಾಹಕರ ಮೇಲೆ ಕಾಲೇಜು ವಿದ್ಯಾರ್ಥಿಗಳಿಂದ ಹ*ಲ್ಲೆ;ಬಿ.ಸಿರೋಡ್‌ನಿಂದ ...
ಬಸ್‌ನ ನಿರ್ವಾಹಕರ ಮೇಲೆ ಕಾಲೇಜು ವಿದ್ಯಾರ್ಥಿಗಳಿಂದ ಹ*ಲ್ಲೆ;ಬಿ.ಸಿರೋಡ್‌ನಿಂದ ಮಂಚಿ-ಮುಡಿಪು ಕಡೆ ಸಂಚರಿಸುತ್ತಿದ್ದ ಭವಾನಿ ಬಸ್

ಘಟನೆಯನ್ನು ಖಂಡಿಸಿದ ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘ
#ullalavani #Mudipu #news #package #bus #Bhavani #ira #Manchi #privatebus #privatebuscondecuter
ಜನಪ್ರತಿನಿಧಿಗಳು ರೈಲು, ವಿಮಾನಗಳಲ್ಲಿ ಹೋಗ್ತಾರೆ; ಸ್ಥಳೀಯರ ಅಸಮಾಧಾನ
Now Playing
ಜನಪ್ರತಿನಿಧಿಗಳು ರೈಲು, ವಿಮಾನಗಳಲ್ಲಿ ಹೋಗ್ತಾರೆ; ಸ್ಥಳೀಯರ ಅಸಮಾಧಾನ
ತಿಂಗಳುಗಟ್ಟಲೇ ಈ ಪ್ರದೇಶ ದುರ್ನಾತ ಬೀರುತ್ತಿದೆ; ಫುಡ್ ಅಂಗಡಿಗಳಿಗೆ, ...
ತಿಂಗಳುಗಟ್ಟಲೇ ಈ ಪ್ರದೇಶ ದುರ್ನಾತ ಬೀರುತ್ತಿದೆ; ಫುಡ್ ಅಂಗಡಿಗಳಿಗೆ, ಸಾರ್ವಜನಿಕರಿಗೆ ತೊಂದರೆ

ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಈ ಚರಂಡಿ ನೀರಿಗೆ ವ್ಯವಸ್ಥೆ ಕಲ್ಪಿಸುವವರು ಯಾರು ಸ್ವಾಮಿ....!

#ullalavani #News #Package #Thokkottu #Junction
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d