UN NETWORKS
ತಲಪಾಡಿ: ತಲಪಾಡಿಯ ಮೆಟ್ರೋ ಫರ್ನಿಚರ್ ವಲ್ರ್ಡ್ ಶೋರೂಮ್ನಲ್ಲಿ `ಮೆಟ್ರೋ ಸೋಫಾ ಎಕ್ಸ್ಚೇಂಜ್ ಮೇಳ’ ಆಯೋಜಿಸಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ.
ಮನೆಯಲ್ಲಿರುವ ಹಳೇ ಸೋಫಾವನ್ನು ಹೊಸ ಸೋಫಕ್ಕೆ ಬದಲಾಯಿಸಲು ಗ್ರಾಹಕರಿಗೆ ಉತ್ತಮ ಅವಕಾಶವಿದ್ದು, ಹಳೇಯ ಸೋಫಾವನ್ನು ಎಕ್ಸ್ ಚೇಂಜ್ ಮಾಡುವವರಿಗೆ 10 ಶೇಕಡಾ ಹೆಚ್ಚುವರಿ ರಿಯಾಯಿತಿಯೊಂದಿಗೆ ಫ್ರಿಪಿಕ್ ಆಂಡ್ ಡೆಲಿವರಿ ಸೌಕರ್ಯವನ್ನು ಮೆಟ್ರೋದಲ್ಲಿ ಏರ್ಪಡಿಸಲಾಗಿದೆ. ಬೆಲೆ ಕಡಿಮೆಯಲ್ಲಿ ಹಾಗೂ ಗುಣಮಟ್ಟದಲ್ಲಿ ಉತ್ತರ ಕೇರಳದ ಮತ್ತು ದಕ್ಷಿಣ ಕನ್ನಡದ ಗ್ರಾಹಕರ ಪ್ರಶಂಸೆಗಳಿಸಿದ ಸಂಸ್ಥೆಯಾಗಿದೆ. ಮೆಟ್ರೋ ಫರ್ನಿಚರ್ ವಲ್ರ್ಡ್ ಸೋಫಾಸೆಟ್, ಡೈನಿಂಗ್ ಸೆಟ್, ಬೆಡ್ ರೂಂ ಸೆಟ್ ಮುಂತಾದುವುಗಳ ವಿಶಾಲವಾದ ಕಲೆಕ್ಷನ್ ಇಲ್ಲಿ ಲಭ್ಯವಿದ್ದು, ತಲಪಾಡಿ ಟೋಲ್ ಗೇಟ್ನ ಸಮೀಪ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಾಲ್ಕು ಮಹಡಿಗಳಲ್ಲಿ 30,000 ಚದರ ವಿಸ್ತೀರ್ಣದ ಶೋರೂಂನಲ್ಲಿ ಗ್ರಾಹಕರಿಗೆ ಮಿತ ದರದಲ್ಲಿ ಸೋಫಾ ಸೇರಿದಂತೆ ಫರ್ನೀಚರ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.


