ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಸೋಮೇಶ್ವರ: ಸೋಮೇಶ್ವರದ ಆನಂದಾಶ್ರಮ ಪ್ರೌಢಶಾಲೆಯ 2014-15 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಶೇ. 90 ಫಲಿತಾಂಶದೊಂದಿಗೆ ತೇರ್ಗಡೆಯಾಗಿದ್ದಾರೆ.
ತೇಜಸ್ವಿನಿ. ಆರ್ (547), ಪ್ರತೀಕ್ಷಾ .ಯು (564), ತೇಜಸ್ವಿನಿ (545), ಅಕ್ಷತಾ.ಎ (556), ಜಿತೇಶ್ (553), ಶೃತಿ.ಬಿ.ಯನ್ (561), ಪ್ರತೀಕ್ಷಾ.ಬಿ(542), ರಕ್ಷಿತಾ (574), ಸೂರಜ್ (575) ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.



