UN NETWORKS
ಕೈರಂಗಳ: ಕರ್ನಾಟಕ ರಕ್ಷಣಾ ವೇದಿಕೆ ಕೈರಂಗಳ ಘಟಕ, ಮೋಂಟುಗೋಳಿ ಇದರ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಜಲೀಲ್ ಮೋಂಟುಗೋಳಿ ದ್ವಜಾರೋಹಣ ನೆರವೇರಿಸಿ ಕೊಟ್ಟರು. ಅಬುಶಾಲಿ ತಡಂಗಾಯಿ, ವಿಶ್ವನಾಥ ಪೂಜಾರಿ, ಇಸ್ಮಾಯಿಲ್ ಎರ್ಮಾಡಿ, ಅಬ್ಬಾಸ್ ಕೋಟ್ರಸ್, ಅಬ್ಬಾಸ್ ಲಾಡ, ಅಬೂಬಕ್ಕರ್ ಆಳ್ವರಬೆಟ್ಟು, ಶಾಫಿ ದೆಂಬಲೆ, ಮಹಮ್ಮದ್ ಮೋಂಟುಗೋಳಿ , ಅಲಿ ತಡಂಗಾಯಿ , ನಾಸಿರ್ ಮೋಂಟುಗೋಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಭಾಗವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.


