UN NETWORKS
ಉಳ್ಳಾಲ:ಎಸ್ಸೆಸ್ಸೆಫ್ ಕಾನೆಕೆರೆ ಶಾಖೆಯ ಯುನಿಟ್ ಕಾನ್ಫರೆನ್ಸ್ ಅ,28ರಂದು ಮಗ್ರಿಬ್ ನಮಾಝಿನ ಬಳಿಕ ದೇರಳಕಟ್ಟೆ ಕಾನೆಕೆರೆ ತರ್ಬಿಯತುಲ್ ಇಸ್ಲಾಂ ಮದರಸ ವಠಾರದಲ್ಲಿ ನಡೆಯಲಿದೆ.
ಎಸ್ಸೆಸ್ಸೆಫ್ ಕಾನೆಕೆರೆ ಶಾಖಾಧ್ಯಕ್ಷ ಮುಹಮ್ಮದ್ ರಫೀಕ್ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಯು.ಎ ಇಸ್ಹಾಕ್ ಝುಹ್ರಿ ಸೂರಿಂಜೆ ಉದ್ಘಾಟಿಸಿಲಿದ್ದು ಬಶೀರ್ ಮದನಿ ಅಲ್-ಕಾಮಿಲ್ ಕೂಳೂರು ಮುಖ್ಯ ಪ್ರಭಾಷಣಗೈಯಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


