UN NETWORKS
ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿದ್ಯಾದಾಯಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಸುರತ್ಕಲ್‍ನಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿಭಾಗದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ನಿತ್ಯಾಧರ್ ಶಾಲೆ ಬಬ್ಬುಕಟ್ಟೆಯ ನಾಲ್ಕನೇ ತರಗತಿಯ ವೆರೀನಾ ರೀವಾ ವಾಲ್ಡರ್ ಇಂಗ್ಲಿಷ್ ಕಂಠಪಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಅವರು ಮಂಗಳೂರಿನ ಪ್ರೊ.ರೊನಾಲ್ಡ್ ವಾಲ್ಡರ್ ಮತ್ತು ಪ್ರೊ.ವಿನುತಾಡಿಸೋಜ ದಂಪತಿಯ ಪುತ್ರಿ.


