Share Facebook Twitter LinkedIn Pinterest Email WhatsApp UN NETWORKS ದೇರಳಕಟ್ಟೆ: ಎಐಸಿಸಿ ವತಿಯಿಂದ ಕೆನರಾ ಶಾಲಾ ದಶಮಾನೋತ್ಸವದ ಅಂಗವಾಗಿ ಸಿಬಿಎಸಿ ಶಾಲಾ ವಿದ್ಯಾರ್ಥಿಗಳಿಗೆ ಜರಗಿದ ವಿವಿಧ ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ಕಣಚೂರು ಶಾಲೆಯ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯ ಹಾಗೂ ಒರಿಗಾಮಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ.