UN NETWORKS
ಆದೂರು:.ಸಯ್ಯಿದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ಆದೂರು ರವರ ನೇತೃತ್ವದಲ್ಲಿ ಮಜ್ಲಿಸ್ ಎಜ್ಯು ಪಾರ್ಕ್ ಸಂಸ್ಥೆಯ ಅಧೀನದಲ್ಲಿ ನಿರ್ಮಿಸಿದ ಎಜ್ಯು ಪಾರ್ಕ್ ಗ್ರಾಂಡ್ ಮಸ್ಜಿದ್ ನಲ್ಲಿ ಜುಮಾ ಪ್ರಾರಂಭ ಕಾರ್ಯಕ್ರಮ ನಾಳೆ ಬೆಳ್ಳಗೆ 10ಗಂಟೆಗೆ ಎಜ್ಯು ಪಾರ್ಕ್ ಆದೂರು ಮಂಙಪಾರೆ ವಠಾರದಲ್ಲಿ ನಡೆಯಲಿದೆ.
ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಉಸ್ತಾದ್, ರಾಜ್ಯ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


