ಉಪ್ಪಳ: ಕೊಂಡೆವೂರಿನಲ್ಲಿ ನಡೆಯುತ್ತಿರುವ ಮಹಾಯಾಗದ ಸಂದರ್ಭದಲ್ಲಿ ಪ್ರತಿನಿತ್ಯ ಪೂಜಿಸಲ್ಪಡುವ ಗೋಮಾತೆಯ ತುಲಾಭಾರ ಬಹಳ ವಿಜೃಂಭಣೆಯಿಂದ ನಡೆಯಿತು.
ಕಟೀಲಿನ ಅನಂತ ಪದ್ಮನಾಭ ಅಸ್ರಣ್ಣರ ಉಪಸ್ಥಿತಿಯಲ್ಲಿ ಕೊಂಡೆವೂರು ಸ್ವಾಮೀಜಿ ಹಾಗೂ ಯಾಗ ಪ್ರಧಾನ ಸಮಿತಿಯ ನಾರಾಯಣ ಬೆಂಗಳೂರು, ಗೋಪಾಲ್ ಬಂದ್ಯೋಡ್, ದಿವಾಕರ ಸಾಮಾನಿ ಮತ್ತು ಶ್ರೀಮತಿ ಆಶಾಜ್ಯೋತಿ ರೈಗಳ ಸಮ್ಮುಖದಲ್ಲಿ ಇ.ಎಸ್. ರಾಮ್ ಭಟ್, ಕಿರಣ್ ಭಟ್ ಹಾಗೂ ಭಕ್ತಾದಿಗಳು ಬೆಲ್ಲ ದಮೂಲಕ “ ಗೋತುಲಾಭಾರ ಸೇವೆ” ನಡೆಸಿದರು.



