UN NETWORKS
ಕುಂಪಲ: ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನ,ಮಾರುತಿಮಠ ಗುರುನಗರ ಕುಂಪಲ.ಇದರ ವಾರ್ಷಿಕ ಜಾತ್ರಾ ಮಹೋತ್ಸವ.ಮಾರ್ಚ್ 31 ರಿಂದ ಏಪ್ರಿಲ್ 3ರ ತನಕ ನಡೆಯಲಿದೆ.ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಶ್ರೀ ಬಾಲಯೋಗಿ ಅಮೃತಾನಂದ ಸ್ವಾಮೀಜಿ ಬಿಡುಗಡೆ ಮಾಡಿದರು.
ಕೇಶವ ಶೆಟ್ಟಿ,ಸುಧಾಕರ್ ಆಳ್ವ,ರಾಜೇಶ್ ಪೂಜಾರಿ,ಸುರೇಶ್ ಗಟ್ಟಿ,ಸಂಜಯ್ ಪೂಜಾರಿ,ಚಂದ್ರಶೇಖರ್ ನಾಗ ಜ್ಯೋತಿಷಿ,ನಿತಿನ್ ಕುಂಪಲ ಉಪಸ್ಥಿತರಿದ್ದರು.


