Share Facebook Twitter LinkedIn Pinterest Email WhatsApp UN NETWORKS ಪಟ್ಟೋರಿ : ನಾಗಬ್ರಹ್ಮ ಭಜನಾ ಮಂಡಳಿ(ರಿ) ಪಟ್ಟೋರಿ ಕೊಣಾಜೆ ಇದರ ಆಶ್ರಯದಲ್ಲಿ ಶನಿವಾರದಿಂದ ನಡೆಯಲಿರುವ ಅಖಂಡ ಭಜನಾ ಸಪ್ತಾಹದ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆಯು ಅಸೈಗೋಳಿಯಿಂದ ಪಟ್ಟೋರಿಯವರೆಗೆ ಶನಿವಾರ ನಡೆಯಿತು. Share this: Click to share on Facebook (Opens in new window) Facebook Click to share on X (Opens in new window) X Like this:Like Loading...