UN NETWORKS
ಉಳ್ಳಾಲ: ಡೈಮಂಡ್ ಸ್ಪೋಟ್ಸ್ ಕ್ಲಬ್ ಮುಕ್ಕಚ್ಚೇರಿ ಇದರ ಅಧ್ಯಕ್ಷರಾಗಿ ಖಲೀಲ್ ಮುಕ್ಕಚೇರಿ ಆಯ್ಕೆಯಾದರು.
ಮಾಸ್ಕ್ ಫುಟ್ ಬಾಲ್ ಮೈದಾನದಲ್ಲಿ ಖಲೀಲ್ ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಖಾಲಿದ್ ಮುಕ್ಕಚೇರಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಸರ್ಮದ್, ಕೋಶಾಧಿಕಾರಿಯಾಗಿ ಇಕ್ಬಲ್ ಇವರುಗಳನ್ನು ಆಯ್ಕೆಮಾಡಲಾಯಿತು.


