UN NETWORKS
ಗ್ರಾಮಚಾವಡಿ: ಕೋಟಿಪದವು ಶ್ರೀ ರಾಮ ಮಂದಿರ ಮತ್ತು ದಕ್ಷ ಯುವ ಬಳಗ ಗ್ರಾಮಚಾವಡಿ ಇದರ ವತಿಯಿಂದ ಕೋಟಿಪದವು ಶ್ರೀ ರಾಮ ಮಂದಿರ ವಠಾರದಲ್ಲಿ ವನಮಹೊತ್ಸವ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.




ಸಂಘದ ಗೌರವ ಸಲಹೆಗಾರರಾದ ನಾರಾಯಣ ಟೈಲರ್ ,ನಾಗೇಶ್ ಗಟ್ಟಿ, ನವೀನ್ ಕೊಣಾಜೆ, ಸಂಘದ ಅಧ್ಯಕ್ಷರಾದ ನವೀನ್ ಆರ್ಚಾಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Like this:
Like Loading...