ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೊಣಾಜೆ :ಮಾನವ ಸಮುದಾಯಕ್ಕೆ ಶಾಂತಿಯ ಸಂದೇಶವನ್ನು ಸಾರುವ ಈದುಲ್ ಪಿತ್ರ್ ಹಬ್ಬವು ಕೊಣಾಜೆ ಮಸ್ಜಿದುಸ್ಸಲಾಂ ನಲ್ಲಿ ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು.
ಈದ್ ಖುತುಬವನ್ನು ಶಿಹಾಬ್ ಸ್ವಲಾಹಿ ಕಣ್ಣೂರುರವರು ನಿರ್ವಹಿಸಿದರು. ರಮಝಾನ್ ತಿಂಗಳ ಉಪವಾಸ ಮತ್ತು ಇತರ ಕರ್ಮಗಳನ್ನು ಅನರ್ಹಗೊಳಿಸುವ ದರೋಡೆ,ಕಳ್ಳತನ, ಸಮಾಜದ್ರೋಹಿ ಕೆಲಸಗಳಿಂದ ದೂರವಿರಲು ಕರೆನೀಡಿದರು.



