ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಉಳ್ಳಾಲ ಶ್ರೀನಿವಾಸ ಮಲ್ಯ ರಸ್ತೆಯ ಕಾಂಕ್ರಟೀಕರಣದ ಕಾಮಗಾರಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು,ಟಿ.ಖಾದರ್ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಉಳ್ಳಾಲ ನಗರಸಭೆಯ ಅಧ್ಯಕ್ಷ ಕುಂಇಮೋನು, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಸ್ಥಳೀಯ ಕೌನ್ಸಿಲರ್ ಪೊಡಿಮೋನು ಉಸ್ಮಾನ್, ಮುಸ್ತಾಫ ಅಬ್ದುಲ್ಲಾ, ಮಹಮ್ಮದ್ ಮುಕ್ಕಚ್ಚೇರಿ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ನಿತಿನ್ ಕುಮಾರ್, ಕಾಮಗಾರಿ ಮೇಲ್ವಿಚಾರಕ ನಾಗೇಶ್, ರವೀಂದ್ರರಾಜ್, ರಾಘವೇಂದ್ರ ಮಲ್ಯ,ನ್ಯಾವಾದಿ ರವಿಕುಮಾರ್, ವಿಶ್ವನಾಥ ಆಚಾರ್ಯ, ಪ್ರಿಯಕರ ಆಚಾರ್ಯ, ರಾಜೇಂದ್ರ ಬಂಡಸಾಲೆ, ಆನಂದ ಸಪಲ್ಯ ಉಳಿಯ, ಫಾರೂಕ್ ಬಸ್ತಿಪಡ್ಪು, ಯು.ಬಿ. ಅಝೀಝ್ ಬಸ್ತಿಪಡ್ಪು, ಹರೀಶ್ ಬಸ್ತಿಪಡ್ಪು, ಅಬ್ದುಲ್ಲಾ, ಗುತ್ತಿಗೆದಾರ ಇಬ್ರಾಹಿಂ ಹೆಜಮಾಡಿ, ಅಹಮ್ಮದ್ ಬಾವ ಕೊಟ್ಟಾರ ಉಪಸ್ಥಿತರಿದ್ದರು.










