ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಸೋಮೇಶ್ವರ : ಸೋಮೇಶ್ವರ ಗ್ರಾಮ ಪಂಚಾಯತ್ ನ ವಿಜೇತ ಬಿಜೆಪಿ ಸದಸ್ಯರ ಹಾಗೂ ಅದ್ಯಕ್ಷ ರಾಜೇಶ್ ಉಚ್ಚಿಲ್ ಮತ್ತು ಉಪಾಧ್ಯಕ್ಷೆ ಸುಶೀಲ ಎಸ್. ನಾಯಕ್ ಅವರ ವಿಜಯೋತ್ಸವ ಮೆರವಣಿಗೆ ಕಾಪಿಕಾಡ್ ಅಂಬಿಕಾರೋಡ್ ನಿಂದ ಹೊರಟು, ಪಿಲಾರು ದಾರಂದಬಾಗಿಲು, ಪಂಡಿತ್ ಹೌಸ್, ಕುಂಪಲ, ಕನೀರುತೋಟ, ಉಚ್ಚಿಲ ಮಾರ್ಗವಾಗಿ ಸೋಮೇಶ್ವರ, ಸಾರಸ್ವತ ಕಾಲನಿಯಿಂದ ಕೋಟೆಕಾರಿನ ವರೆಗೂ ನಡೆಯಿತು.