
ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುಡಿಪು: ಸೂರಜ್ ಇಂಟರ್ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಜ್ಞಾನದೀಪ ಪ್ರೌಢಶಾಲೆ ಮುಡಿಪು ಇದರ ಸಹಯೋಗದಲ್ಲಿ ಶಿಕ್ಷಕರಿಗಾಗಿ ಯೋಗ ತರಬೇತಿ ಜ್ಞಾನದೀಪ ಶಾಲೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಯೋಗ ತರಬೇತುದಾರರಾಗಿ ಅಮೃತಾನಂದಮಯಿ ಮಠ ಅಮೃತಪುರಿ ಕೊಲ್ಲಂನ ಬ್ರಹ್ಮಚಾರಿ ಯೋಗಾಮೃತ ಚೈತನ್ಯ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ರೋಟೆರಿಯನ್ ಡಾ. ಮಂಜುನಾಥ್ ಎಸ್ ರೇವಣ್‍ಕರ್, ಶಾಲಾ ಆಡಳಿತಾ„ಕಾರಿ ಸಂಧ್ಯಾ ವಿ.ಜೆ , ಶಾಲಾ ಮುಖ್ಯ ಶಿಕ್ಷಕಿ ಸುರೇಖಾರಾಜ್ ಸಂಸ್ಥೆಯ ಶಿಕ್ಷಕ ವರ್ಗ ಹಾಗೂ ಪೋಷಕರು ಉಪಸ್ಥಿತರಿದ್ದರು.