ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಸೋಮೇಶ್ವರ : ೨೦೧೪-೧೫ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಸೋಮೇಶ್ವರ ಉಚ್ಚಿಲದ ಸಂಕೊಳಿಗೆ ಭಗವತೀ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಅಖಿಲ್ ಇವರು ೧೯ ಅಂಕ ಹೆಚ್ಚುವರಿಯಾಗಿ ಪಡೆದುಕೊಂಡಿದ್ದಾರೆ.
ಅಖಿಲ್ ಗೆ ಈ ಮೊದಲು ಸಮಾಜವಿಜ್ಞಾನದಲ್ಲಿ ೫೪ ಅಂಕ ಲಭಿಸಿದ್ದು, ಮರುಮೌಲ್ಯಮಾಪನದ ನಂತರ ೧೯ ಅಂಕ ಪಡೆದುಕೊಂಡು ಒಟ್ಟು ೭೩ ಅಂಕವನ್ನು ಪಡೆದುಕೊಳ್ಳುವ ಮೂಲಕ ೫೮೩ರ ಬದಲಾಗಿ ೬೦೨ ಒಟ್ಟು ಅಂಕವನ್ನು ಗಳಿಸಿದ್ದಾರೆ.