ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಲ್ಯ : ಕೊಲ್ಯ ಶ್ರೀ ಶಾರದಾ ಮಹೋತ್ಸವ ಸಮಿತಿಯ 2015-16ನೇ ಸಾಲಿನ ಅಧ್ಯಕ್ಷರಾಗಿ ಪ್ರವೀಣ್ ಕುಜುಮಗದ್ದೆ ಆಯ್ಕೆಯಾದರು.

ಶ್ರೀ ಶಾರದಾ ಸಭಾ ಸದನದಲ್ಲಿ ನಡೆದ ಸಮಿತಿ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಗೌರವಾಧ್ಯಕ್ಷರಾಗಿ ಸೀತರಾಮ ಬಂಗೇರ ಕೊಲ್ಯ, ಉಪಾಧ್ಯಕ್ಷರಾಗಿ ಸದಾಶಿವ ಬಪ್ಪಹಿತ್ತಿಲು, ದಿವಾಕರ ಕೊಲ್ಯ, ಶ್ಯಾಂಸುಂದರ್ ಜೆಪ್ಪು, ಡಿ.ಎನ್. ರಾಘವ ಮಾಸ್ತರ್ ಕೊಲ್ಯ, ಮನು ಕಟ್ಟೆಮನೆ, ಗಣೇಶ್ ಕೊಲ್ಯ, ಯಶೋಧರ ಕೊಲ್ಯ, ಮುರಳಿ ಐ.ಓ.ಸಿ ಮಾಡೂರು, ಹರೀಶ್ ಕೊಲ್ಯ, ಪುರುಷೋತ್ತಮ ಅಡ್ಕ, ಗುಣವತಿ ಜಿ. ಆಚಾರ್ಯ, ಶ್ರೀನಿವಾಸ್ ಕೊಲ್ಯ, ಗೌರಾವಾಧ್ಯಕ್ಷರಾಗಿ ರಾಮಚಂದ್ರ ಕುಂಪಲ, ರಮೇಶ್ ಕೊಲ್ಯ, ತೋನ್ಸೆ ಪುಷ್ಕಳ ಕುಮಾರ್ ಕೊಲ್ಯ, ಮೋಹನ್ ಶೆಟ್ಟಿ ಕುಂಪಲ, ಉಮೇಶ್ ಕುಲಾಲ್ ಕನೀರುತೋಟ, ಗೋಪಾಲಕೃಷ್ಣ ಎಸ್. ಪದ್ಮನಾಭ ಶೆಟ್ಟಿ ವರ್ಕಾಡಿ, ಎಡ್ವರ್ಡ್ ಲೋಬೋ, ಪ್ರಧಾನ ಕಾರ್ಯದರ್ಶಿಯಾಗಿ ಶೈಲೇಂದ್ರ ಕುಜುಮಗದ್ದೆ, ಜೊತೆ ಕಾರ್ಯದರ್ಶಿಯಾಗಿ ಜಗಜೀವನ್ ಕೊಲ್ಯ, ಶ್ರವಣ್ ಕುಜುಮಗದ್ದೆ, ಹರೀಶ್ ಕುಮಾರ್ ಆಚಾರ್, ಕೋಶಾಧಿಕಾರಿಯಾಗಿ ಪ್ರಕಾಶ್ ಎಚ್. , ಮುಖ್ಯ ಕಾರ್ಯನಿರ್ವಾಹಕರಾಗಿ ವಿಶ್ವನಾಥ್ ಕೊಲ್ಯ, ಬೇಬಿಕುಮಾರ್ ಕೊಲ್ಯ, ಕಾರ್ಯನಿರ್ವಾಹಕರಾಗಿ ಲಿಂಗಪ್ಪ ಪೂಜಾರಿ ಕೊಲ್ಯ, ಪ್ರವೀಣ್ ಎಕ್ಕೂರು, ಜಯಕುಮಾರ್ ಪರ್ಯತ್ತೂರು, ರಾಜೇಶ್ ಕುಮಾರ್ ಕೆ.ಎಸ್., ಸಂತೋಷ್ ಕುಮಾರ್ ಕೊಲ್ಯ, ನವೀನ್ ಕುಮಾರ್ ಕೊಲ್ಯ, ಚಂದ್ರಶೇಖರ್ ಮಾಡೂರು, ಶೇಖರ್ ಕುಂಪಲ, ವಿಶಾಲ್ ಕಾಸಿಂಬೆಟ್ಟು, ನರೇಶ್ ಕುಮಾರ್ ಕೊಲ್ಯ, ಮೋಹನ್ ಕೊಲ್ಯ, ಪ್ರಮೀಳಾ ಚಂದ್ರಶೇಖರ್, ಲೋಲಾಕ್ಷಿ, ಜಯಕೊಲ್ಯ, ಶರ್ಮಿಳಾ ಶ್ರೀನಿವಾಸ್, ಅಮಿತಾ ರಮೇಶ್, ಸುರೇಶ್ ಬಿ. ಸಾಲಿಯಾನ್, ವಿಶ್ವನಾಥ್ ಶೆಟ್ಟಿ ಕೊಲ್ಯ, ದೇವದಾಸ್ ಕೊಲ್ಯ, ರಾಜೇಶ್, ಹರೀಶ್, ಲಲಿತಾ ಸುಂದರ್ ತೊಕ್ಕೊಟ್ಟು, ಪ್ರಧಾನ ಸಾಂಸ್ಕøತಿಕ ಸಂಚಾಲಕರಾಗಿ ಅಶೋಕ್ ಕುಮಾರ್ ಸಾರಸ್ವತ ಕೊಲಾನಿ, ಸಾಂಸ್ಕøತಿಕ ಕಾರ್ಯಕ್ರಮದ ಸಹಸಂಚಾಲಕರಾಗಿ ಹರೀಶ್ಚಂದ್ರ ಕೊಲ್ಯ, ಪವಿತ್ರ ಹರೀಶ್ ಕೊಲ್ಯ, ಶೇಖರ್ ಕುಜುಮಗದ್ದೆ, ಸತೀಶ್ ಕುಮಾರ್, ಚರಣ್ ರಾಜ್ ಉಳ್ಳಾಲ್, ಮೋಹನ್ ವೆಂಕುಹಿತ್ತಿಲು, ಪದ್ಮನಾಭ ಕೊಲ್ಯ, ವಿಶ್ವನಾಥ್ ಕೊಲ್ಯ, ರೇಶ್ಮಾ ಪುಷ್ಕಳ್ ಕುಮಾರ್, ಮಂಜುಳಾ ಬಾಲಕೃಷ್ಣ, ದೇವಕಿ ರಾಘವ, ಪ್ರಶಾಂತ್ ಕೊಲ್ಯ, ವರ್ಷ ಕೊಲ್ಯ, ಅಶ್ವಥ್ ಕೊಲ್ಯ, ಪೂಜಾ ಸಂಚಾಲಕರಾಗಿ ಸದಾಶಿವ ಕುಂಪಲ, ಸತೀಶ್ ಕುಮಾರ್, ಶಾರದಾ ಮಹಿಳಾ ಮಂಡಳಿ, ಚಂದ್ರಕಾಂತ್ ಮಲ್ಯ, ಶಿವರಾಮ ಶೆಟ್ಟಿ ಕುಂಪಲ, ನಾರಾಯಣ ಭಂಡಾರಿ, ಚಂದ್ರಹಾಸ ಕುಜುಮಗದ್ದೆ, ದೇವದಾಸ್, ರಾಮದಾಸ್, ಉಮೇಶ್ ಕನೀರುತೋಟ, ನಿಖಿಲ್, ನಿಶಾಂತ್, ನಿತಿನ್, ಮೋನಿಷ್, ಗಣೇಶ್, ಸುಜಿತ್, ಶರಣ್, ವರುಣ್, ಅಕ್ಷಯ, ಸೂರಜ್ ಮಹಾಲೆ, ಹರೀಶ್, ರವಿನಾಥ ಕುಜುಮಗದ್ದೆ, ಸುರೇಶ್ ಕುಜುಮಗದ್ದೆ, ಭಾಸ್ಕರ ಕುಜುಮಗದ್ದೆ, ಮೋಹನ್‍ದಾಸ್ ನಾಯಕ್, ಗೋಪಾಲಕೃಷ್ಣ ನಾಯಕ್ ಇವರನ್ನು ಆಯ್ಕೆಮಾಡಲಾಯಿತು.