Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಆರೋಗ್ಯ ಸಚಿವರ ಕಾಳಜಿ:ಸೈಕಲ್‍ನಿಂದ ಬಿದ್ದ ಬಾಲಕ ನಿಮ್ಹಾನ್ಸ್‍ಗೆ ದಾಖಲು

UllalaVaniBy UllalaVaniAugust 10, 2015No Comments1 Min Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕುತ್ತಾರು: ಸೈಕಲ್‍ನಿಂದ ಬಿದ್ದು ಮೂರು ವರ್ಷಗಳಿಂದ ಮಲಗಿದ ಸ್ಥಿತಿಯಲ್ಲಿದ್ದ ಮುನ್ನೂರು ಸುಭಾಷನಗರದ ಜಯಂತಿ ಅವರ ಪುತ್ರ 18ರ ಹರೆಯದ ಪುನೀತ್‍ನನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಕಾಳಜಿಯಿಂದ ಇಂದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

15ರ ಹರೆಯದಲ್ಲಿ ಎಸ್ ಎಸ್ ಎಲ್ ಸಿ ಕಲಿಯುತ್ತಿದ್ದ ಪುನೀತ್ ತನ್ನ ಸಹೋದರನ ಜತೆಗೆ ಸೈಕಲ್ ಸವಾರಿ ನಡೆಸುತ್ತಿದ್ದ ಸಂದರ್ಭ ಚರಂಡಿಗೆ ಉರುಳಿಬಿದ್ದಿದ್ದರು. ಇದರಲ್ಲಿ ಪುನೀತ್ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿ ಜೀವಚ್ಛವವಾಗಿ ಹಾಸಿಗೆ ಹಿಡಿದಿದ್ದಾನೆ. ಮೂರು ವರ್ಷಗಳಿಂದ ಸತತ ಹಾಸಿಗೆಯಲ್ಲೇ ಮಲಗಿದ ಪುನೀತ್ ಗೆ ಪೈಪಿನ ಮೂಲಕ ಅನ್ನಾಹಾರ ನೀಡಲಾಗುತಿತ್ತು.

AmUrmVDLEPk2p5gQzapNgP9P2C23FYZa4kivhb6mskmb

AhynqNeuN1f6CWB7YTIqCgY3wi5odu3ih1pmHzpxR-bO

AlmQUg01jvxdU_S1c5JkFEWC7Tbq1irCqYA3v5z1r95J

AnUbzji1D1oyLHwKJdtcTMyFqpRdX5lSt95hUTTcVauf

ArvtLcSFbtMePzNWPRo-IuzR6CxrPa2DSQeFnNPkTXpG

DSC_5930

DSC_5940

U00001ಕುಟುಂಬದ ಆಧಾರಸ್ತಂಭವಾಗಿದ್ದ ಪತಿಯನ್ನು ಕಳೆದುಕೊಂಡ ಪುನೀತ್ ತಾಯಿ ಜಯಂತಿ ಅವರಿಗೆ ಕುಟುಂಬ ನಿರ್ವಹಣೆಯೇ ಕಷ್ಟವಾಗಿರುವ ಸಂದರ್ಭ ಪುತ್ರನಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಿರಲಿಲ್ಲ. ಈ ಬಗ್ಗೆ ಕಾಳಜಿಯಿಂದ ದಾಮೋದರ್ ಉಳ್ಳಾಲ್ ಅವರು ಆಯುರ್ವೇದ ವೈದ್ಯರ ಮೂಲಕ ಬಾಲಕನಿಗೆ ಉಚಿತ ಚಿಕಿತ್ಸೆ ಕೊಡಿಸುತ್ತಿದ್ದರು. ಅದರಿಂದ ಚೇತರಿಸಿಕೊಳ್ಳಲು ಹಲವು ಸಮಯವೂ ಬೇಕಾಗಿತ್ತು.

ಈ ನಿಟ್ಟಿನಲ್ಲಿ ಮಾಧ್ಯಮಗಳು ಪುನೀತ್ ದುರಂತ ಕತೆಯನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಹಲವು ಸಂಘಸಂಸ್ಥೆಗಳು ಆರ್ಥಿಕವಾಗಿ ಕುಟುಂಬಕ್ಕೆ ಸಹಾಯ ಮಾಡಿತ್ತು. ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ವರದಿಗೆ ಸ್ಪಂಧಿಸಿ ಜಯಂತಿ ಅವರ ಮನೆಗೆ ಭೇಟಿ ನೀಡಿ ಪುನೀತ್ ಆರೋಗ್ಯ ಸ್ಥಿತಿಯನ್ನು ಕಂಡು ನಿಮ್ಹಾನ್ಸ್ ವೈದ್ಯರ ಜತೆಗೆ ಮಾತುಕತೆ ನಡೆಸಿ ಅಲ್ಲೇ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದರು. ಅದರಂತೆ ಇಂದು 108 ಆರೋಗ್ಯ ರಕ್ಷಾ ಕವಚ ಮೂಲಕ ಪುನೀತ್‍ನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಅರ್ಕಾನ : ಮನೆಗೆ ಉರುಳಿದ ಮರ ಮಗುವಿಗೆ ಗಾಯ

July 30, 2025

ಕೆಂಪುಕಲ್ಲು, ಮರಳು ಅಭಾವ ಪರಿಹರಿಸಲು ಜಿಲ್ಲಾ ಬಿಜೆಪಿ ನಿಯೋಗದಿಂದ ಮುಖ್ಯಮಂತ್ರಿ ಭೇಟಿ  

July 30, 2025

ಎಮ್.ಸಿ.ಸಿ. ಬ್ಯಾಂಕ್ 113 ವರ್ಷಾಚಾರಣೆ – ಬೈಂದೂರಲ್ಲಿ 20ನೇ ಶಾಖೆ ಉದ್ಘಾಟನೆ

July 30, 2025
Leave A Reply

ಸಂಪರ್ಕಿಸಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಎಲ್ಯಾರ್‌ಪದವು : ಉಚಿತ ನೇತ್ರ ತಪಾಸಣಾ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ

July 11, 2025

ರಾಷ್ಟ್ರೀಯ ಹೆದ್ದಾರಿ-75ನಲ್ಲಿ ʻನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವುʼ ಸ್ವಚ್ಛತಾ ಅಭಿಯಾನ

June 30, 2025

ಮಳೆಗಾಲದ ಸೋಂಕುಗಳು ಉಲ್ಬಣ : ಕರಾವಳಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ

June 30, 2025

ಅಸೈಗೋಳಿಯ ಕ್ಸೇವಿಯರ್ ಐಟಿಐಯಲ್ಲಿ 2025-26 ಸಾಲಿನ ಪ್ರವೇಶ ಆರಂಭ

June 14, 2025
All News

ಅರ್ಕಾನ : ಮನೆಗೆ ಉರುಳಿದ ಮರ ಮಗುವಿಗೆ ಗಾಯ

By UllalaVaniJuly 30, 20250

ಉಳ್ಳಾಲ : ತಾಲೂಕಿನ ಪಜೀರು ಗ್ರಾಮದ ಅರ್ಕಾನ ಸಮೀಪ ಮರವೊಂದು ಮನೆ ಮೇಲೆ ಬಿದ್ದು 2ರ ಹರೆಯದ ಮಗು ಸಣ್ಣಪುಟ್ಟ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಕೆಂಪುಕಲ್ಲು, ಮರಳು ಅಭಾವ ಪರಿಹರಿಸಲು ಜಿಲ್ಲಾ ಬಿಜೆಪಿ ನಿಯೋಗದಿಂದ ಮುಖ್ಯಮಂತ್ರಿ ಭೇಟಿ  

July 30, 2025

ಎಮ್.ಸಿ.ಸಿ. ಬ್ಯಾಂಕ್ 113 ವರ್ಷಾಚಾರಣೆ – ಬೈಂದೂರಲ್ಲಿ 20ನೇ ಶಾಖೆ ಉದ್ಘಾಟನೆ

July 30, 2025

ಕಿನ್ಯ ಬೆಳರಿಂಗೆಯ ಶ್ರೀ ಮಹಾಮ್ಮಾಯಿ ಮಾತೃ ಮಂಡಳಿ ವತಿಯಿಂದ ಆಟಿದ ಕೂಟ ʻಗೌಜಿ ಗಮ್ಮತ್ತ್ ʼ

July 30, 2025
1 2 3 … 1,546 Next
Automatic YouTube Gallery

ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ

ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿ
ಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ
#ullalavani #news #ullala #mangalore #kannadanews #ullalnews
ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ
Now Playing
ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ
ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿ ಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ ...
ಆ.1ರಿಂದ ಆ.3 ರವರೆಗೆ ಕೋಟೆಕಾರು-ಬೀರಿಯಲ್ಲಿ
ಹಲಸುಮೇಳ, ಗ್ರಾಮ ಸಂಪರ್ಕ ಅಭಿಯಾನ
#ullalavani #news #ullala #mangalore #kannadanews #ullalnews
ಶೌಚಾಲಯದ ಕಲುಷಿತ ನೀರಿನಿಂದ ರಾಜಕಾಲುವೆ ಮಾಲಿನ್ಯ |  ಮಡ್ಯಾರ್ ನಡಾರ್ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗದ ಭೀತಿ
Now Playing
ಶೌಚಾಲಯದ ಕಲುಷಿತ ನೀರಿನಿಂದ ರಾಜಕಾಲುವೆ ಮಾಲಿನ್ಯ | ಮಡ್ಯಾರ್ ನಡಾರ್ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗದ ಭೀತಿ
ಶೌಚಾಲಯದ ಕಲುಷಿತ ನೀರಿನಿಂದ ರಾಜಕಾಲುವೆ ಮಾಲಿನ್ಯ ಮಡ್ಯಾರ್ ನಡಾರ್ ಪ್ರದೇಶದಲ್ಲಿ ...
ಶೌಚಾಲಯದ ಕಲುಷಿತ ನೀರಿನಿಂದ ರಾಜಕಾಲುವೆ ಮಾಲಿನ್ಯ
ಮಡ್ಯಾರ್ ನಡಾರ್ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗದ ಭೀತಿ
#ullalavani #Ullala #Madyar #Nadar
Follow us on Facebook
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d

    Notifications