ಉಳ್ಳಾಲ್ ನ್ಯೂಸ್ ಡೆಸ್ಕ್ ಮುಡಿಪು: ಗೋಮಾತೆ, ನದಿಗಳು ಎಲ್ಲವೂ ಪರೋಪಕಾರವನ್ನೇ ಮಾಡುತ್ತಿದೆ. ಹಸು ಕರುವಿಗೆ ಉಣಿಸಬೇಕಾದ ಹಾಲನ್ನು ಯಜಮಾನನಿಗೆ ಕೊಡುತ್ತಾ ಅವನ ಸಂಸಾರ ಸಾಗರಕ್ಕೆ ಸುಖ ಕರುಣಿಸುತ್ತದೆ.…
Browsing: ಗ್ರಾಮ
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ವಿದೇಶ ಮಂತ್ರಿ ಸುಷ್ಮಾ ಸ್ವರಾಜ್ ಅವರು ಪ್ರಧಾನಿ ಮೋದಿಯವರ ಏಜೆಂಟರಾಗಿ ಕಾರ‍್ಯ ನಿರ್ವಹಿಸುತ್ತಿದ್ದಾರೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್…
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಗ್ರಾಮೀಣ ಭಾಗದ ಜನರ ಸೇವೆಗೆ ಸಜ್ಜಾಗಿರುವ ಕಣಚೂರು ಸಂಸ್ಥೆ ಎಲ್ಲಾ ರೀತಿಯ ಆರೋಗ್ಯ ಬಗೆಗಿನ ಮಾಹಿತಿ ನೀಡಲು ಆರಂಭಿಸಿದೆ ಎಂದು ಕಣಚೂರು…
ಉಳ್ಳಾಲ್ ನ್ಯೂಸ್ ಡೆಸ್ಕ್ ಬಂಟರ ಸಂಘ ಉಳ್ಳಾಲ ವಲಯ ವತಿಯಿಂದ ಉಳ್ಳಾಲ ವಲಯ ಮಟ್ಟದ ಕ್ರೀಡಾಕೂಟ ‘ಗೊಬ್ಬುದ ಪಂಥ’ ಸೋಮೇಶ್ವರ ಆನಂದಾಶ್ರಮ ಪ್ರೌಢ ಶಾಲಾಮೈದಾನದಲ್ಲಿ ನಡೆಯಿತು.…
ಉಳ್ಳಾಲ್ ನ್ಯೂಸ್ ಡೆಸ್ಕ್ ಕೊಣಾಜೆ. ಮೇ ೦೩:ಎಸ್ಕೇಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆ ವತಿಯಿಂದ ೩ದಿನಗಳ ಧಾರ್ಮಿಕ ಪ್ರವಚನ ಮತ್ತು ದ್ಸಿಕ್ರ್, ದುಆ ಮಜ್ಲಿಸ್ ಮೇ ೮,೯,೧೦ವರಗೆ ದೇರಳಕಟ್ಟೆಯ ಗ್ರೀನ್…
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ವಿದ್ಯುತ್ ವಯರ್ ಸ್ಪರ್ಶಿಸಿ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಉಚ್ಚಿಲ ಬೆಟ್ಟಂಪಾಡಿ ಬಳಿ ಸಂಭವಿಸಿದೆ. ಕುಂಜತ್ತೂರು ನಿವಾಸಿ ಚಂದ್ರ(೨೯) ಮೃತರು. ಉಚ್ಚಿಲ ಬೆಟ್ಟಂಪಾಡಿಯ…
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಮಂಗಳೂರಿನ ಮರ್ಸಿನ್ ಪಬ್ಲಿಕೇಷನಿನ ಅಭೂತಪೂರ್ವ ಕೊಡುಗೆಯಾಗಿ ಅಂಗ್ಲ ಮಾಧ್ಯಮ ವಿಧ್ಯಾರ್ಥಿಗಳಿ “೩೧೩ ಖಿimeಟಥಿ ಜhiಞಡಿ ಜuಚಿs ” ಹಾಗೂ “ವಿಚಿತ್ರ ಪ್ರಶ್ನೆಗಳಿಗೆ…
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಇತ್ತೀಚೆಗೆ ನಿಧನರಾದ ಲೋಕನಾಥ ಗಟ್ಟಿಯವರ ಸಂತಾಪ ಸೂಚಕ ಸಭೆಯು ಕೊಲ್ಯ ಸೋಮೇಶ್ವರ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆಯಿತು.…
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಇದರ ಮಹಾಸಭೆಯು ರವಿ ಸುವರ್ಣರವರ ಅಧ್ಯಕ್ಷತೆಯಲ್ಲಿ ಕ್ಲಿಕ್ ಮ್ಯಾರೇಜ್ ಹಾಲ್‌ನಲ್ಲಿ…
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್‌ನಲ್ಲಿ ಎತ್ತರ ಜಿಗಿತದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಮಂಗಳೂರಿನ ಉಳ್ಳಾಲ ಮೂಲದ ಸಹನಾ ಕುಮಾರಿ ಅವರಿಗೆ ಆರೋಗ್ಯ…

