UN networks ಪುತ್ತೂರು: ತುಳುವರೆಂದರೆ ಕೇವಲ ಇಲ್ಲಿನ ಹಿಂದೂಗಳು ಮಾತ್ರವಲ್ಲ. ಬ್ಯಾರಿ, ಪೊರ್ಬು ಪರಿಕಲ್ಪನೆ ಕೂಡ ತುಳುವಿನದ್ದೇ. ಇವರು ಕೂಡ ತುಳುವರೇ ಆಗಿದ್ದಾರೆ. ಈ ಬಂಧುತ್ವ ಬೆಸೆಯಲು…
Browsing: ಗ್ರಾಮ
ಪುತ್ತೂರು : ಕೆಫೆಗೆ ಬಂದಿದ್ದ ಭಿನ್ನ ಕೋಮಿನ ಯುವಕ-ಯುವತಿಯರಿಗೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸುವ ಮೂಲಕ ನೈತಿಕ ಪೊಲೀಸ್ ಗಿರಿಗೆ ಯತ್ನಿಸಿದ ಘಟನೆ ಪುತ್ತೂರಿನಲ್ಲಿ ಬುಧವಾರ…
UN networks ಮಂಗಳೂರು: ಸೆ.2ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಯಿತು. ಕೇಂದ್ರದ…
UN networks ಮಂಗಳೂರು: ಸರ್ಕಾರಿ ಜಾಗದಲ್ಲಿ ಗಣೇಶೋತ್ಸವ ಮಾಡಲು ಬಿಡಲ್ಲ ಅನ್ನೋದಕ್ಕೆ ಅದು ಯಾರಪ್ಪನ ಆಸ್ತಿಯೂ ಅಲ್ಲ. ಸರ್ಕಾರಿ ಜಾಗದಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡಲು ಅವಕಾಶ ಕೊಡಲೇ…
UN networks ಕೊಣಾಜೆ: ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ(ರಿ) ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ…
UN networks ಕೊಣಾಜೆ : ಅಸೈಗೋಳಿ ಕೆಎಸ್ ಆರ್ ಪಿ ಜಾಗದಲ್ಲಿ ಮರಗಳನ್ನು ಕಡಿದು ಅಕ್ರಮ ಮಾರಾಟ ಮಾಡಿರುವ ಶಂಕೆ ಕುರಿತು ಉಳ್ಳಾಲ್ ನ್ಯೂಸ್ .ಕಾಂ ನಲ್ಲಿ…
UN NEWS NETWORKSಉಳ್ಳಾಲ: ಮಂಗಳೂರು ಕ್ಷೇತ್ರದ ಶಾಸಕರು ಬಿಜೆಪಿ ನಡೆಸುವ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಕಾಲು ಹಾಕುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ ಹಲವು ರಸ್ತೆಗಳನ್ನು ತಡೆಹಿಡಿದಿದ್ದಾರೆ…
UN networks ಮಂಗಳೂರು: ಸೆಪ್ಟೆಂಬರ್ 2ರಂದು ನವಮಂಗಳೂರು ಬಂದರಿನ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸಕ್ಕೆ ನರೇಂದ್ರ ಮೋದಿ ಆಗಮಿಸಲಿದ್ದು ತದ ನಂತರ ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ…
UN networks ಉಳ್ಳಾಲ: ಉಚ್ಚಿಲ ಸಂಕೊಳಿಗೆಯ ಭಗವತೀ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ – ಶಿಕ್ಷಕ ಸಂಘದ ಸಭೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಸುಷ್ಮಾ ವಿ.…
UN networks ಉಳ್ಳಾಲ: ಯೇನೆಪೆÇಯ ದಂತ ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಸುದ್ದಿಪತ್ರ ‘ವಾರ್ಣಿಕ’ (ಸಂಸ್ಕೃತದಲ್ಲಿ ‘ಬರಹಗಾರ’ ಎಂದರ್ಥ)ಅನ್ನು ಯೇನೆಪೆÇಯ ದಂತ ಮಹಾವಿದ್ಯಾಲಯದ ಡೀನ್ ಅಖ್ತರ್ ಹುಸೇನ್ ಬಿಡುಗಡೆ…

