Share Facebook Twitter LinkedIn Pinterest Email WhatsApp ತಲಪಾಡಿ: ಕೆ ಎಮ್ ಜೆ, ಎಸ್ ವೈ ಎಸ್, ಎಸ್ಸೆಸ್ಸಫ್, ಕೆ ಸಿ ನಗರ ಇದರ ವತಿಯಿಂದ 2026, ಮೇ 17 ರಂದು ಆದಿತ್ಯವಾರ ಸಂಜೆ 6 ಗಂಟೆಗೆ ಸುನ್ನೀ ಆದರ್ಶ ಸಂಗಮ ಕಾರ್ಯಕ್ರಮ ಕೆ ಸಿ ನಗರ ಜಂಕ್ಷನ್ ನಲ್ಲಿ ಜರಗಲಿದ್ದು ವಹ್ಹಾಬ್ ಸಖಾಫಿ ಮಾಂಬಾಡ್ ಮುಖ್ಯ ಬಾಷಣ ಮಾಡುವರು ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠಕ್ಕೆ ವಕೀಲ ಮೋಹನರಾಜ್ ಕೆ.ಆರ್. ನೂತನ ಸದಸ್ಯರಾಗಿ ನೇಮಕJune 26, 2026