Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡುವಿನಲ್ಲಿ ಶಿವರಾತ್ರಿ ಜಾಗರಣೆ, ಯೋಗ ಶಿವನಮಸ್ಕಾರ ಸಂಪನ್ನ

UllalaVaniBy UllalaVaniFebruary 16, 2026No Comments1 Min Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಕಾಪಿಕಾಡು; ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಉಳ್ಳಾಲ ನಗರದ ವತಿಯಿಂದ ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡು ಇಲ್ಲಿ ಶಿವರಾತ್ರಿ ಜಾಗರಣೆ ಹಾಗೂ ಯೋಗ ಶಿವನಮಸ್ಕಾರದ ಕಾರ್ಯಕ್ರಮವನ್ನು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎ.ಜೆ ಶೇಖರ್ ಮತ್ತು ಅವರ ಧರ್ಮಪತ್ನಿ ಪೂರ್ಣಿಮಾ ಶೇಖರ್ ದೀಪ ಪ್ರಜ್ವಲನೆಗೈಯುವ ಮೂಲಕ ಚಾಲನೆ ನೀಡಿದರು.

ಕ್ಷೇತ್ರದ ಪ್ರಧಾನ ಅರ್ಚಕರಾದ ಪರಮೇಶ್ವರ ಜೋಶಿ, ಮೊಕ್ತೇಸರರಾದ ಆರ್.ಕೆ.ಶೆಟ್ಟಿ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಲೆಕ್ಕಪತ್ರ ಪ್ರಮುಖರಾದ ಸುಬ್ರಹ್ಮಣ್ಯ ಭಟ್ ನಗರ ಸಂಚಾಲಕರಾದ ಸುಂದರ ಉಳ್ಳಾಲ ಜಿಲ್ಲಾ ಸಂಘಟನಾ ಪ್ರಮುಖರಾದ ಗೀತಾ ವಿಜಯ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಿವರಾತ್ರಿ ಜಾಗರಣೆಯ ಸಂದರ್ಭದಲ್ಲಿ ಶಿವ ಭಜನೆ ಕುಣಿತ ಭಜನೆ ಮೃತ್ಯುಂಜಯ ಜಪ ಪಠಣೆ ಶಿವ ಅಷ್ಟೋತ್ತರ ಶತನಾಮಾನಿ ಪಠಣೆ 1008 ಪಂಚಾಕ್ಷರಿ ಜಪ ಪಠಣೆ ಯೋಗ ಬಂಧುಗಳಿAದ ನಡೆಯಿತು ಇವುಗಳ ಮಹತ್ವದ ಬಗ್ಗೆ ಬೌದ್ಧಿಕ ಅನ್ನು ನಗರದ ಶಿಕ್ಷಕರು ನೀಡಿದರು.

ಮುಂಜಾನೆ 4:00ಯಿಂದ ಅಮೃತವಚನ, ಪಂಚಾoಗ ಪಠಣ, ಅಗ್ನಿ ಹೋತ್ರ, ಗಣಪತಿ ನಮಸ್ಕಾರ ,ಹಾಗೂ ಹಾಗೂ ನಾಲ್ಕು ಸುತ್ತು ಯೋಗ ಶಿವನಮಸ್ಕಾರ. ಮತ್ತು ಅಮೃತಾಸನವನ್ನು ನಗರದ ವಿವಿಧ ಶಾಖೆಗಳ ಯೋಗ ಬಂಧುಗಳು ನಡೆಸಿಕೊಟ್ಟರು .

ಕಾರ್ಯಕ್ರಮದಲ್ಲಿ ವಲಯ ಪ್ರಮುಖರಾದ ಜಯರಾಮ ಚಂಬುಗುಡ್ಡೆ ನಗರ ಶಿಕ್ಷಣ ಪ್ರಮುಖರಾದ ವಸಂತ ಪಜೀರ್ ,ಪ್ರಶಾಂತ್ ಕಂಬಳ ಪದವು, ರವಿಶಂಕರ ಸೋಮೇಶ್ವರ ಕ್ಷೇತ್ರದ ಗಣೇಶ್ ಕಾಪಿಕಾಡು ಆನಂದ ಶೆಟ್ಟಿ ಭಾಸ್ಕರ್ ಗಟ್ಟಿ ಮತ್ತು ನೂರಕ್ಕೂ ಅಧಿಕ ಯೋಗ ಬಂಧುಗಳು ಉಪಸ್ಥಿರಿದ್ದರು. ಶಿಲ್ಪಾ ತಲಪಾಡಿ ನಿರೂಪಣೆ ಮಾಡಿದರು. ಕಾರ್ಯಕ್ರಮ ಸಂಚಾಲಕರಾದ ಅವಿನಾಶ್ ವಂದನಾರ್ಪಣೆ ಸಲ್ಲಿಸಿದರು

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

February 16, 2026

ಕುಂಪಲ ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ

February 16, 2026

ರೋಸಾರಿಯೋ ಶಾಲೆಯಲ್ಲಿ ಸ್ಮಾರ್ಟ್ ಕಿಡ್ ಶೋ

February 15, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

By UllalaVaniFebruary 16, 20260

ಮಂಗಳೂರು, ಫೆ.16: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಈ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಪಿಕಾಡುವಿನಲ್ಲಿ ಶಿವರಾತ್ರಿ ಜಾಗರಣೆ, ಯೋಗ ಶಿವನಮಸ್ಕಾರ ಸಂಪನ್ನ

February 16, 2026

ಕುಂಪಲ ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ

February 16, 2026

ರೈತರು ನೀಡಿದ ಅಕ್ರಮ ಸಕ್ರಮ‌ ಅರ್ಜಿ ಶೀಘ್ರ ವಿಲೇವಾರಿಗೆ ರಾಜ್ಯ ರೈತ ಸಂಘ ಒತ್ತಾಯ..!

February 16, 2026
1 2 3 … 1,802 Next
Automatic YouTube Gallery

ನಾನೇ ಆಭ್ಯರ್ಥಿ ಆದ್ರೆ ಕೊನೆ ಕ್ಷಣದಲ್ಲಿ ನಂಬಿದವರಿoದಲೇ.....ತಪ್ಪಿತ್ತು...?

ಯು.ಟಿ.ಖಾದರ್ ತಂದೆಯವರಿoದ ಉಳ್ಳಾಲ ಬದಲಾಯಿತಾ..?; ಮಾಜಿ ಶಾಸಕ ಜಯರಾಮ್ ಶೆಟ್ರ ಜೊತೆ ವಿಶೇಷ ಸಂದರ್ಶನ
#ullalavani #Mla #JayaramShetty #Package
ನಾನೇ ಆಭ್ಯರ್ಥಿ ಆದ್ರೆ ಕೊನೆ ಕ್ಷಣದಲ್ಲಿ ನಂಬಿದವರಿoದಲೇ.....ತಪ್ಪಿತ್ತು...?
Now Playing
ನಾನೇ ಆಭ್ಯರ್ಥಿ ಆದ್ರೆ ಕೊನೆ ಕ್ಷಣದಲ್ಲಿ ನಂಬಿದವರಿoದಲೇ.....ತಪ್ಪಿತ್ತು...?
ಯು.ಟಿ.ಖಾದರ್ ತಂದೆಯವರಿoದ ಉಳ್ಳಾಲ ಬದಲಾಯಿತಾ..?; ಮಾಜಿ ಶಾಸಕ ಜಯರಾಮ್ ಶೆಟ್ರ ಜೊತೆ ...
ಯು.ಟಿ.ಖಾದರ್ ತಂದೆಯವರಿoದ ಉಳ್ಳಾಲ ಬದಲಾಯಿತಾ..?; ಮಾಜಿ ಶಾಸಕ ಜಯರಾಮ್ ಶೆಟ್ರ ಜೊತೆ ವಿಶೇಷ ಸಂದರ್ಶನ
#ullalavani #Mla #JayaramShetty #Package
ಫೆ.17ರಂದು ಎಸ್‌ಸಿಡಿಸಿಸಿ ಬ್ಯಾಂಕ್‌ನಿ0ದ ಡಿಜಿಟಲ್ ಬ್ಯಾಂಕಿoಗ್ ವಿಸ್ತರಿತ ಸೌಲಭ್ಯಕ್ಕೆ ಚಾಲನೆ
Now Playing
ಫೆ.17ರಂದು ಎಸ್‌ಸಿಡಿಸಿಸಿ ಬ್ಯಾಂಕ್‌ನಿ0ದ ಡಿಜಿಟಲ್ ಬ್ಯಾಂಕಿoಗ್ ವಿಸ್ತರಿತ ಸೌಲಭ್ಯಕ್ಕೆ ಚಾಲನೆ
ಗ್ರಾಹಕರಿಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಂಕಿoಗ್ ಸೇವೆ; ಫೆ.17ರಂದು ...
ಗ್ರಾಹಕರಿಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಂಕಿoಗ್ ಸೇವೆ; ಫೆ.17ರಂದು ಎಸ್‌ಸಿಡಿಸಿಸಿ ಬ್ಯಾಂಕ್‌ನಿ0ದ ಡಿಜಿಟಲ್ ಬ್ಯಾಂಕಿoಗ್ ವಿಸ್ತರಿತ ಸೌಲಭ್ಯಕ್ಕೆ ಚಾಲನೆ

ಯುಪಿಐ, ಐಎಂಪಿಎಸ್ ಬಗ್ಗೆ ಡಾ.ಎಂ.ಎನ್.ರಾಜೇoದ್ರ ಪ್ರಸಾದ್ ಮಾಹಿತಿ
#ullalavani #news #prsmt #news #package #scdccbank
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d