ಮಾಡೂರು ವಾಟರ್ ಟ್ಯಾಂಕ್ ಸಮೀಪ ಸುಸಜ್ಜಿತ ಮನೆಯೊಂದು ಮಾರಾಟಕ್ಕೆ ಲಭ್ಯವಿದೆ. 6.5 ಸೆಂಟ್ಸ್ ಜಾಗದಲ್ಲಿ ನಿರ್ಮಿತವಾಗಿರುವ ಈ ಮನೆ 1,100 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, 2 ಬೆಡ್‌ರೂಮ್, ಹಾಲ್, ಮತ್ತು ಕಿಚನ್ ಒಳಗೊಂಡಿದೆ.
ಸ್ಥಳದ ಪ್ರಮುಖ ವಿಶೇಷತೆಗಳು:
- ದೇರಳಕಟ್ಟೆ ಮತ್ತು ನಿಟ್ಟೆ ಆಸ್ಪತ್ರೆ – 2 ಕಿ.ಮೀ
- ರಾಷ್ಟ್ರೀಯ ಹೆದ್ದಾರಿ – 1 ಕಿ.ಮೀ
- ಪಂಪ್ವೆಲ್ – 10 ಕಿ.ಮೀ
- ಸಂತ ಅಲೋಶಿಯಸ್ ಕಾಲೇಜು – 0.5 ಕಿ.ಮೀ
ಈ ಮನೆಯನ್ನು ಖರೀದಿಸಲು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.9900194697, 7338189131, 9741878666 ಸಂಪರ್ಕಿಸಬಹುದು.
| ReplyForwardAdd reaction |


