ಕೆ.ಸಿ.ರೋಡ್ನ ಒಲವಿನ ಹಳ್ಳಿ ಎದುರುಭಾಗದಲ್ಲಿ ವಿಶಾಲ 8 ಎಕರೆ ಭೂಮಿ ಮಾರಾಟಕ್ಕಿದೆ. ಈ ಸುಂದರ ಫಾರ್ಮ್ ಹೌಸ್ ಹೊಂದಿರುವ ಜಾಗ ಕೃಷಿ ಹಾಗೂ ಹಸಿರು ನಿಸರ್ಗ ಪ್ರೇಮಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಜಾಗದ ವೈಶಿಷ್ಟ್ಯಗಳು:
ತೆಂಗಿನ ಮರಗಳು – 350
ಹಲಸಿನ ಮರಗಳು, ಮಾವಿನಕಾಯಿ, ಸಪೋಟಾ, ಕರಿಮೆಣಸು ಗಿಡಗಳು
3 ಬಾವಿಗಳು, ಪಂಪ್ಸೆಟ್ ವ್ಯವಸ್ಥೆ
ಸಂಪೂರ್ಣ ಕೃಷಿಗೆ ಅನುಕೂಲಕರ ನೀರು ಮತ್ತು ಮೂಲಸೌಕರ್ಯಗಳು
ಸುಗಮ ರಸ್ತೆ ಸಂಪರ್ಕ
ಬೆಲೆ: 1 ಎಕರೆ ₹1.5 ಕೋಟಿ
ಈ ಸುಂದರ ಕೃಷಿ ಜಾಗವನ್ನು ಖರೀದಿಸಲು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.9535603928


