ದೇರಳಕಟ್ಟೆ : ಪಾನೀರ್ ಮೆರ್ಸಿ ಅಮ್ಮನವರ ಚರ್ಚ್ ಅಧೀನದಲ್ಲಿರುವ ಕೆಥೋಲಿಕ್ ಸಭಾ (ರಿ) ಪಾನೀರ್ ಘಟಕದ ಅಧ್ಯಕ್ಷರಾಗಿ ಐವನ್ ಮೊಂತೆರೊ ಕುಂಪಲ ಆಯ್ಕೆಯಾಗಿದ್ದಾರೆ. ಈ ಆಯ್ಕೆ ಫೆಬ್ರವರಿ 16, 2025ರಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಮೊಂತೆರೊ, ಭವಿಷ್ಯದಲ್ಲಿ ಘಟಕದ ಕ್ರಿಯಾಶೀಲತೆ ಹೆಚ್ಚಿಸಲು ತಾವು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.


