UN NEWS NETWORKS
ಉಳ್ಳಾಲ:ಕುಂಪಲ ಶಿವಪುರದ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದಲ್ಲಿ ಸೆ.26 ರಿಂದ ಅ.4ರವರೆಗೆ ನವರಾತ್ರಿ ಮಹೋತ್ಸವ ಜರುಗಲಿದೆ.
ಪ್ರತಿ ದಿನ ಸಂಜೆ 5.30ಕ್ಕೆ ದೀಪ ಪ್ರಜ್ವಲನೆ 5.30ಕ್ಕೆ ವಿವಿಧ ಭಜನ ಮಂಡಳಿಯಿಂದ ಭಜನಾ ಸಂಕೀರ್ತನೆ ಹಾಗೂ ರಾತ್ರಿ 7.30 ಕ್ಕೆ ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ.
ಅ.4. ಮಂಗಳವಾರ ಬೆಳಿಗ್ಗೆ 10.೦೦ಗಂಟೆಗೆ ಮಾಹಾ ಚಂಡಿಕಾಯಾಗ 12 ಗಂಟೆಗೆ ಪೂರ್ಣಾಹುತಿ 12.30ಕ್ಕೆ ಮಾಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.


