Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಅರೋಗ್ಯ

ದೇರಳಕಟ್ಟೆ ಫಾದರ್ ಮುಲ್ಲರ್ಸ್  ಆಸ್ಪತ್ರೆಯಲ್ಲಿ
ಸೆ.16-17 ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ – “ಇಂಪೆಟಸ್’22,”

UllalaVaniBy UllalaVaniSeptember 14, 2022No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN networks

ದೇರಳಕಟ್ಟೆ: ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು  ಇಲ್ಲಿ ಸೆ. 16 ಮತ್ತು 17 ರಂದು  ಫಾದರ್ ಮುಲ್ಲರ್ ಸಭಾಂಗಣದಲ್ಲಿ 25ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ – “ಇಂಪೆಟಸ್’22,”  ನಡೆಯಲಿದೆ ಎಂದು  ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ  ಹೇಳಿದ್ದಾರೆ.


ಅವರು ಬುಧವಾರ ದೇರಳಕಟ್ಟೆಯ ಫಾದರ್ ಮುಲ್ಲರ್ಸ್ ಹೋಮಿಯೋಪತಿ ಕಾಲೇಜು ಕಾನ್ಫರೆನ್ಸ್ ಹಾಲ್‍ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಿರಂತರವಾಗಿ ಬೆಳೆಯುತ್ತಿರುವ ಹೋಮಿಯೋಪಥಿ ಶಿಕ್ಷಣ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಪ್ರಸ್ತುತ ಅಭಿವೃದ್ಧಿಶೀಲ ಪ್ರವೃತ್ತಿಗಳ ಜೊತೆ ಉಳಿಯಲು ಕಾಲೇಜು ಸಾಂಪ್ರಾದಾಯಿಕವಾಗಿ ವಾರ್ಷಿಕ ಸಮ್ಮೇಳನಗಳನ್ನು ಆಯೋಜಿಸುತ್ತಿದೆ.  ಕೋವಿಡ್ ಸಾಂಕ್ರಾಮಿಕದ ಕಾರಣ ನಡೆಯದ ಸಮ್ಮೇಳನ ಈಗ ಎರಡು ವರ್ಷಗಳ ನಂತರ  ‘ಇಂಪೆಟಸ್ – 2022’ – ‘ಪ್ರಕ್ರಿಯೆಯನ್ನು ಯಶಸ್ಸಿಗೆ ಪ್ರೇರೇಪಿಸುತ್ತದೆ’ ಎಂಬ ವಿಚಾರದಲ್ಲಿ ಆಯೋಜಿಸಿದೆ.  ಎರಡು ದಿನಗಳಲ್ಲಿ ನಡೆಯಲಿರುವ ಈ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಖ್ಯಾತಿಯುಳ್ಳ ತಜ್ಞ ಹೋಮಿಯೋಪಥಿ ವೈದ್ಯರುಗಳಾದ ಡಾ. ಶೇಕರ್ ಅಲ್‍ಗುಂಡ್ಗಿ,   ಡಾ. ಎನ್. ಮದನ್, ಹಾಗೂ ಡಾ. ಎಸ್ ಇಲಾಂಗೊ ಇವರು ಅವರ ಪರಿಣತಿ ಕ್ಷೇತ್ರದಿಂದ ಪ್ರಬಂಧವನ್ನು ಮಂಡಿಸಲಿದ್ದಾರೆ ಹಾಗೂ ಹೊಸ ಪ್ರತಿಭೆಗಳಿಗೆ ಹೋಮಿಯೋಪಥಿಯ ಬಗ್ಗೆ ವಿಷಯ ಮಂಡನೆ ಮಾಡಲು ಮುಕ್ತ ವೇದಿಕೆಯನ್ನು ನೀಡಲಾಗುವುದು. 25ನೇ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನವನ್ನು ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಡಾ. ಸತೀಶ್ ಕುಮಾರ್ ಭಂಡಾರಿ ಉದ್ಘಾಟಿಸಲಿರುವರು.  ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ ಕಂಕನಾಡಿ ಇದರ ನಿರ್ದೇಶಕ ವಂ. ರಿಚರ್ಡ್ ಅಲೋಶಿಯಸ್ ಕುವೆಲ್ಯೊ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.


ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆಡಳಿತಾಧಿಕಾರಿ ವಂ. ರೋಶನ್ ಕ್ರಾಸ್ತಾ, ಮಾತನಾಡಿ ಸಮಾರಂಭದಲ್ಲಿ  ಸಮ್ಮೇಳನದ ಸ್ಮರಣಿಕೆ ಬಿಡುಗಡೆ ಮತ್ತು ಫಾದರ್ ಮುಲ್ಲರ್ ಹೋಮಿಯೋಪಥಿ ಸಂಶೋಧನಾ ಬುಲೆಟಿನ್‍ನ ಪರಿಚಯಾತ್ಮಕ ಸಂಪುಟ ಬಿಡುಗಡೆ ನಡೆಯಲಿದೆ. ಇದರ ಜೊತೆ ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸಿಟಿಕಲ್ ಡಿವಿಜನ್‍ನಲ್ಲಿ ವಿವಿಧ ಸುಗಂಧಗಳಲ್ಲಿ ಹೊಸದಾಗಿ ತಯಾರಿಸಲಾದ ಶಾಲೋಮ್ ಪೌಡರ್‍ನ್ನು ಬಿಡುಗಡೆ ನಡೆಯಲಿದೆ ಎಂದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.  ಇ.ಎಸ್.ಜೆ. ಪ್ರಭು ಕಿರಣ್,   ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ. ವಿಲ್ಮಾ ಮೀರಾ ಡಿ’ಸೋಜ,  ವೈದ್ಯಕೀಯ ಅಧೀಕ್ಷಕ  ಡಾ. ಗಿರೀಶ್ ನಾವಡ ಯು. ಕೆ., ಹೋಮಿಯೋಪಥಿ ಸಮ್ಮೇಳನ – ಇಂಪೆಟಸ್ 2022 ಸಂಘಟನಾ  ಕಾರ್ಯದರ್ಶಿ ಡಾ. ವಿವೇಕ್ ಶಕ್ತಿಧರನ್,  ಮಾದ್ಯಮ ಸಮಿತಿಯ ಸಂಯೋಜಕ ಡಾ. ಬ್ಲ್ಯಾನಿ ಲೋಬೊ ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಹಿದಾಯತ್ ನಗರ SYS ವತಿಯಿಂದ ಮುಹಿಯ್ಯದ್ದೀನ್ ಮಾಲೆ ಆಲಾಪನೆ

October 9, 2026

ತಲಪಾಡಿ: ಸೋಶಿಯಲ್ ಟೀಮ್ ವತಿಯಿಂದ ಬಿಎಲ್ ಒ, ಬಿಎಲ್ಎ ಗಳಿಗೆ ಸನ್ಮಾನ

October 7, 2026

ಯಕ್ಷಗಾನ ಉಳಿಸಿ ಬೆಳೆಸಲು ಯುವಜನತೆ ಮುಂದಾಗಬೇಕು: ಯು.ಟಿ. ಖಾದರ್

October 7, 2026
Leave A Reply

Advertise
ಸಂಪರ್ಕಿಸಿ

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026

ರಾತ್ರಿ ಮಲಗುವಾಗ ಕಾಲುಗಳನ್ನು ಹೊದಿಕೆಯ ಹೊರಗೆ ಇಡುತ್ತೀರಾ?

September 25, 2026

ಇನ್ನುಂದೆ ಕೃತಕ ಪನೀರ್‌ಗೆ ಅನಲಾಗ್ ಪನೀರ್ ಎಂದು ಹೆಸರು ಬದಲಿಸುವಂತೆ ಕೇಂದ್ರ ನೋಟಿಫಿಕೇಷನ್

September 25, 2026
suddi

ಮೈತ್ರಿ ಮಲ್ಲಿ ವಿಕಾಸ್: ಮಂಗಳೂರಿನಿಂದ ಪ್ಯಾರಿಸ್ ರನ್‌ವೇವರೆಗೆ— ಸೌಂದರ್ಯ, ಆತ್ಮವಿಶ್ವಾಸ ಮತ್ತು ಹೆಮ್ಮೆಯ ಪಯಣ

By UllalaVaniOctober 9, 20260

ಮಂಗಳೂರು: ಪ್ಯಾರೀಸ್ ರನ್ ವೇ ವೀಕ್ 2026ರಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮಂಗಳೂರಿನ ಪುತ್ರಿ ಮೈತ್ರಿ ಮಲ್ಲಿ ವಿಕಾಸ್ ಅವರ ಸಾಧನೆ…

ಹಿದಾಯತ್ ನಗರ SYS ವತಿಯಿಂದ ಮುಹಿಯ್ಯದ್ದೀನ್ ಮಾಲೆ ಆಲಾಪನೆ

October 9, 2026

ದೇಶದ ಹಿತಾಸಕ್ತಿ ರಕ್ಷಣೆಗೆ ವಾಯುಶಕ್ತಿಯೇ ಪ್ರಮುಖ ಅಸ್ತ್ರ – ವಾಯುಪಡೆ ಮುಖ್ಯಸ್ಥ ಎ.ಪಿ. ಸಿಂಗ್

October 8, 2026

‘ನನ್ನನ್ನೇ ಟ್ರ್ಯಾಪ್ ಮಾಡಲು ಯತ್ನಿಸಿದ್ದರು’ – ಸ್ಟಿಂಗ್ ಆಪರೇಷನ್ ಬಗ್ಗೆ ಸಿಎಂ ಡಿಕೆಶಿ ಸ್ಫೋಟಕ ಹೇಳಿಕೆ

October 8, 2026
1 2 3 … 2,129 Next
Automatic YouTube Gallery

ಮುಡಿಪು- ಸಾಲೆತ್ತೂರು ರಸ್ತೆಯ ಅವ್ಯವಸ್ಥೆಯನ್ನೊಮ್ಮೆ ನೋಡಿ ಸ್ವಾಮಿ....

ಮುಡಿಪು-ಸಾಲೆತ್ತೂರು ರಸ್ತೆಯ ಅವ್ಯವಸ್ಥೆ; ವಾಹನ ಸವಾರರ ಪರದಾಟ

ಅನಾಹುತ ಸಂಭವಿಸಿದರೆ ಹೊಣೆ ಯಾರೂ...?

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay ...
connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮುಡಿಪು- ಸಾಲೆತ್ತೂರು ರಸ್ತೆಯ ಅವ್ಯವಸ್ಥೆಯನ್ನೊಮ್ಮೆ ನೋಡಿ ಸ್ವಾಮಿ....
Now Playing
ಮುಡಿಪು- ಸಾಲೆತ್ತೂರು ರಸ್ತೆಯ ಅವ್ಯವಸ್ಥೆಯನ್ನೊಮ್ಮೆ ನೋಡಿ ಸ್ವಾಮಿ....
ಮುಡಿಪು-ಸಾಲೆತ್ತೂರು ರಸ್ತೆಯ ಅವ್ಯವಸ್ಥೆ; ವಾಹನ ಸವಾರರ ಪರದಾಟ ಅನಾಹುತ ಸಂಭವಿಸಿದರೆ ...
ಮುಡಿಪು-ಸಾಲೆತ್ತೂರು ರಸ್ತೆಯ ಅವ್ಯವಸ್ಥೆ; ವಾಹನ ಸವಾರರ ಪರದಾಟ

ಅನಾಹುತ ಸಂಭವಿಸಿದರೆ ಹೊಣೆ ಯಾರೂ...?

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay ...
connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ರಾಜಕಾರಣದಲ್ಲಿ  ಸಚಿವ ಯು.ಟಿ.ಖಾದರ್‌ ಅವರಂತಹ ವ್ಯಕ್ತಿ ಇರುವುದು ಬಲು ಅಪರೂಪ:  ಡಾ. ಮೋಹನ್‌ ಆಳ್ವ
Now Playing
ರಾಜಕಾರಣದಲ್ಲಿ ಸಚಿವ ಯು.ಟಿ.ಖಾದರ್‌ ಅವರಂತಹ ವ್ಯಕ್ತಿ ಇರುವುದು ಬಲು ಅಪರೂಪ: ಡಾ. ಮೋಹನ್‌ ಆಳ್ವ
ರಾಜಕಾರಣದಲ್ಲಿ ಸಚಿವ ಯು.ಟಿ.ಖಾದರ್‌ ಅವರಂತಹ ವ್ಯಕ್ತಿ ಇರುವುದು ಬಲು ಅಪರೂಪ: ಸಚಿವ ...
ರಾಜಕಾರಣದಲ್ಲಿ ಸಚಿವ ಯು.ಟಿ.ಖಾದರ್‌ ಅವರಂತಹ ವ್ಯಕ್ತಿ ಇರುವುದು ಬಲು ಅಪರೂಪ: ಸಚಿವ ಯು.ಟಿ.ಖಾದರ್‌ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ. ಮೋಹನ್‌ ಆಳ್ವ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version