ದೇರಳಕಟ್ಟೆ : ಬೈಕಂಪಾಡಿಯಿಂದ ಕೊಣಾಜೆಯತ್ತ ಸಿಮೆಂಟ್ ಹೊತ್ತು ಸಾಗುತ್ತಿದ್ದ ಲಾರಿ ದೇರಳಕಟ್ಟೆಯ ಬ್ಯಾರೀಸ್ ಮಾಲ್ ಎದುರುಗಡೆ ರಸ್ತೆಯ ಅಂಚಿನಲ್ಲಿ ಅರ್ಧದಷ್ಟು ಭಾಗ ಹೂತುಹೋಗಿದೆ. ಚಾಲಕ ಊಟಕ್ಕೆಂದು ನಿಲ್ಲಿಸಿದ್ದ ಸಂದರ್ಭ ಘಟನೆ ನಡೆದಿದೆ. ಸ್ಥಳೀಯರು ಸೇರಿಕೊಂಡು ಲಾರಿಯನ್ನು ಮೇಲಕ್ಕೆತ್ತುವ ಕಾರ್ಯವನ್ನು ಮಾಡುತ್ತಿದ್ದಾರೆ