UN NETWORKS
ದೇರಳಕಟ್ಟೆ : ಇಂದು ಸಂಜೆ 7ಕ್ಕೆ ಸರಿಯಾಗಿ ದೇರಳಕಟ್ಟೆಯ ಸಿಟಿ ಗ್ರೌಂಡ್ ನಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಲಿದೆ.

ಚುನಾವಣಾ ಪ್ರಚಾರವಾಗಿ ಸಂಜೆ ಐದು ಗಂಟೆಗೆ ಸರಿಯಾಗಿ ನಾಟೆಕಲ್ ಜಂಕ್ಷನ್ ನಿಂದ ಪ್ರಾರಂಭವಾಗುವ ಬೃಹತ್ ಪಾದಯಾತ್ರೆ ಮೂಲಕ ದೇರ್ಲಕಟ್ಟೆಯ ಜಂಕ್ಷನ್ನಲ್ಲಿ ಮತಯಾಚನೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ.


