UN NETWORKS
ಉಳ್ಳಾಲ: ಸ್ಮಾರ್ಟ್ ಸಿಟಿ ವರ್ತಕರ ಸಂಘ, ಮತ್ತು ಆಟೊ ಚಾಲಕರು ಜಂಟಿ ಆಶ್ರಯದಲ್ಲಿ ಕಾಶ್ಮೀರದಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಭಾರತದ ವೀರ ಸೈನಿಕರಿಗೆ ನುಡಿ ನಮನ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಸಾಗರ್, ನಾಸೀರ್ ಸಾಮಣಿಗೆ, ಮೊಹಿದಿನ್ ಉಳ್ಳಾಲ, ಎಡ್ವಕೇಟ್ ಜಾಹಿದ್, ಸಾದಿಕ್ ಕಲ್ಲಾಪು, ಇರ್ಶಾದ್,ಸಮದ್,ಸುಹೈಬ್, ಇಕ್ಬಾಲ್,ನವಾಜ್,ರಮೇಶ್, ಅದ್ನಾನ್, ಮೊದಲಾದವರು ಭಾಗವಹಿಸಿದ್ದರು.


