UN NETWORKS
ಉಳ್ಳಾಲ: ಖಾಸಗಿ ಸುದ್ಧಿವಾಹಿನಿ ನಿರೂಪಕನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯೂತ್ ಲೀಗ್ ವತಿಯಿಂದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ಸಂದರ್ಶನ ಸಂದರ್ಭ ಪ್ರವಾದಿಯವರನ್ನು ನಿಂದಿಸಿದ್ದಾರೆಂಬ ಆರೋಪದಡಿ ದೂರು ದಾಖಲಿಸಲಾಗಿದೆ.ಈ ವೇಳೆ ಇಸ್ಮಾಯಿಲ್ ತಲಪಾಡಿ, ಐಸನ್ ತಲಪಾಡಿ, ಶಬೀರ್ ಅಬ್ಬಾಸ್ ತಲಪಾಡಿ, ಫಾರೂಕ್ ಸೋಷಿಯಲ್, ಸಂಶುದ್ದೀನ್ , ಅಬ್ದುಲ್ ರಹಿಮಾನ್, ಸಾಲಿ ಅಡ್ಡೂರು, ಅಬೂಬಕರ್, ವಕೀಲ ಹನೀಫ್, ಮುನೀರ್ ಮುಂತಾದವರು ಉಪಸ್ಥಿತರಿದ್ದರು.


