UN NETWORKS
ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯ ಒಳಪೇಟೆ ಮಾರುಕಟ್ಟೆ ಬಳಿ ವ್ಯಾಪಾರ ಮಳಿಗೆಗಳಿಗೆ ಮಂಗಳವಾರ ಅನೀರಿಕ್ಷಿತ ದಾಳಿ ಮಾಡಿದ ನಗರಸಭೆಯ ಅಧಿಕಾರಿಗಳು ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಗ್ಲಾಸ್ ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಆರೋಗ್ಯ ನಿರೀಕ್ಷಕರುಗಳಾದ ಜಯಶಂಕರ್, ಶಾಜಿತ್, ರಾಜೇಶ್ ಹಾಗೂ ಸಿಬ್ಬಂದಿ ಅಂಗಾರ ಭಾಗವಹಿಸಿದ್ದರು.


