UN NETWORKS
ಉಳ್ಳಾಲ: ಸಯ್ಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ ಉಳ್ಳಾಲ ವತಿಯಿಂದ ನಡೆಸಲಾದ 2018 ನೇಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಮೇಲಂಗಡಿ ಖಂಝುಲ್ ಉಲೂಂ ಮದ್ರಸದ 7ನೇ ತರಗತಿಯ ಮುಹಮ್ಮದ್ ಅಫ್ರಾಝ್ 523 (89%), ನಶೀಫಾ521(89%) , 5 ನೇ ತರಗತಿಯ ಮರ್ಯಂ ತಮನ್ನ591(85%) ನಶ್ವಾ 572 (82%) ಅಂಕಗಳನ್ನ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.



