UN NETWORKS
ಮಂಗಳೂರು: ಉಚಿತ ವೈಫೈ ಸೇರಿದಂತೆ ವಿವಿಧ ಅನುಕೂಲಗಳ ಜತೆಗೆ ಸುಸಜ್ಜಿತ ಹವಾನಿಯಂತ್ರಿತ, ವಿಶಾಲವಾದ ಮನೆಯನ್ನೇ ನೆನಪಿಸುವ ಮಹಿಳೆಯರ ಪೇಯಿಂಗ್ ಗೆಸ್ಟ್ ಇದೀಗ ಮಲ್ಲಿಕಟ್ಟೆ ಜಂಕ್ಷನ್ನಿನಲ್ಲಿ ಆರಂಭವಾಗಿದೆ.
ಮನಾಲಿ ಲೇಡಿಸ್ ಪೇಯಿಂಗ್ ಗೆಸ್ಟ್ (ಎ.ಸಿ) ಮಲ್ಲಿಕಟ್ಟೆ ಜಂಕ್ಷನ್ನಿನ ರಸ್ತೆ ಪಕ್ಕದಲ್ಲೇ ಆರಂಭವಾಗಿದೆ. 24 ಗಂಟೆಗಳ ಕಾಲ ನೀರು ಪೂರೈಕೆ, ಉಚಿತ ವೈಫೈ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಬಹುಮುಖ್ಯವಾಗಿ ಸಸ್ಯಹಾರಿ ಮತ್ತು ಮಾಂಸಹಾರಿ ತಿಂಡಿ ವ್ಯವಸ್ಥೆಯೂ ಕಲ್ಪಿಸಲಾಗುವುದು. ನಗರದ ಹೃದಯಭಾಗದಲ್ಲೇ ಇರುವ ಪೇಯಿಂಗ್ ಗೆಸ್ಟ್ ವ್ಯವಸ್ಥೆ ವೃತ್ತಿಪರ ಯುವತಿಯರಿಗೆ, ವಿದ್ಯಾರ್ಥಿನಿಯರಿಗೆ 24 ಗಂಟೆಗಳ ಕಾಲವೂ ಬಹಳ ಅನುಕೂಲಕರವಾಗಲಿದೆ.
ಪೇಯಿಂಗ್ ಗೆಸ್ಟ್ ಇರುವ ಜಾಗದ ಅನುಕೂಲತೆಯನ್ನು ಕಂಡು ಯುವತಿಯರು ಹಾಗೂ ವಿದ್ಯಾರ್ಥಿನಿಯರು ಈಗಾಗಲೇ ಮುಗಿಬೀಳುತ್ತಿದ್ದು, ಆಸಕ್ತರು ಕೂಡಲೇ 0824 2223016, 8296440976 ಸಂಪರ್ಕಿಸಲು ಕೋರಲಾಗಿದೆ.


