UN NETWORKS
ಕೋಟೆಕಾರ್: ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರಿಂದ ಬೈಕ್ ರ್ಯಾಲಿಗೆ ಕೋಟೆಕಾರ್ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ನಾರಾಯಣ ಕುಂಪಲ ಚಾಲನೆಯನ್ನು ನೀಡಿದರು.
ಈ ಸಂದರ್ಭ ಕೋಟೆಕಾರ್ ಬಿಜೆಪಿ ಅಧ್ಯಕ್ಷ ಮೋಹನ್ ರಾಜ್ ಕನೀರುತೋಟ, ವಾರ್ಡ್ ಆಧ್ಯಕ್ಷ ಶಂಕರ ನಾರಾಯಣ ಆಚಾರ್ಯ, ಉದಯಕುಮಾರ್ ಸುಳ್ಳೆಂಜೀರು, ವಿದ್ಯಾ ಶೆಟ್ಟಿ, ಭಾರತಿ ಗಟ್ಟಿ, ದೇವದಾಸ್ ಕೋಟೆಕಾರ್, ಸುಜಿತ್ ಕೋಟೆಕಾರ್, ಸುನಿಲ್ ಕೋಟೆಕಾರ್, ಪ್ರಸಾದ್ ಕೋಟೆಕಾರ್, ಪ್ರಮೋದ್ ಕೋಟೆಕಾರ್, ಯತೀಶ್ ಶೆಟ್ಟಿ, ಕೃಷ್ಣ ಶೆಟ್ಟಿ ತಾಮರ್ ಉಪಸ್ಥಿತರಿದ್ದರು.



