ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕುತ್ತಾರು: ಶ್ರೀಕ್ಷೇತ್ರ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ದಿ ವಿನಾಯಕ ದೇವಸ್ಥಾನದ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾಗಿ ರಾಜೇಶ್ ಗಟ್ಟಿ ಮುಂಡೋಳಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಯಾದವ ಗಟ್ಟಿ ಮುಂಡೋಳಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಆಚಾರ್ಯ ದೇರಳಕಟ್ಟೆ, ಕೋಶಾಧಿಕಾರಿಯಾಗಿ ರವಿ ಕುಕ್ಕುದಕಟ್ಟೆ, ಶೋಭಾ ಯಾತ್ರೆ ಸಂಚಾಲಕರಾಗಿ ಚಂದ್ರಹಾಸ್ ಕೊಟ್ಟಾರಿ ಪವಿತ್ರ ಕುಮಾರ ಗಟ್ಟಿ, ಜಗನ್ನಾಥ್ ಸಾಲಿಯಾನ್, ರಾಜೇಶ್ ಅತ್ತಾವರ, ಭವಾನಿ ಶಂಕರ್ ಸೇವಂತಿಗುತ್ತು, ನಂದಕುಮಾರ್ ಬಬ್ಬುಕಟ್ಟೆ, ಈಶ್ವರ್ ಬಡಾಜೆ, ದಿನೇಶ್ ಎಲ್ .ಎಸ್, ಸುಧಾಕರ್ ಅಮೀನ್ ಕುತ್ತಾರು, ಉಪಾಧ್ಯಕ್ಷರುಗಳಾಗಿ ಗೋಪಾಲ್ ಸರ್ವೇಯರ್ ಮುಂಡೋಳಿ, ಉದಯ ಬಾಕಿಮಾರ್, ಸುಹಾಸಿನಿ ಬಬ್ಬುಕಟ್ಟೆ, ವೇದ ಪವಿತ್ರ ಕುಮಾರ್ ಗಟ್ಟಿ, ಜಾನಕಿ ಗೋಕುಲ್ ದಾಸ್. ನವೀನ್ ಕುಮಾರ್ ಸಂತೋಷ್ ನಗರ, ಜಯಂತ್ ಪದ್ಮಾಶಾಲಿ, ಮನೋಜ್ ರೈ ಪಂಡಿತ್‍ಹೌಸ್, ಪುರಂದರ, ಜಯಪ್ರಕಾಶ್ ರೈ, ಸಂಘಟನಾ ಕಾರ್ಯದರ್ಶಿಯಾಗಿ ಚರಣ್ ಕುತ್ತಾರು, ಗೌರವ ಸಲಹೆಗಾರರಾಗಿ ಜಯರಾಮ್ ಚೆಂಬುಗುಡ್ಡೆ, ಚಂದ್ರಹಾಸ್ ಪಂಡಿತಹೌಸ್, ಪದ್ಮನಾಭ ಮರ್ಕೆದು, ನಿತೇಶ್ ಹೊಸಗದ್ದೆ, ರಾಘವೆಂದ್ರ ಹೊಳ್ಳ, ಮಾಧವ ನಾಯಕ್, ಆಶಾಲತಾ ಕುಶಾಲಪ್ಪ ಪ್ರಕಾಶ್ ನಗರ, ಬಿ.ಬಾಲಕೃಷ್ಣ ಶೆಟ್ಟಿ ಪಂಡಿತಹೌಸ್, ಎ.ಮೋಹನ್ ಸಾಲಿಯಾನ್ ಸೇವಂತಿಗುಡ್ಡೆ, ಜೊತೆ ಕಾರ್ಯದರ್ಶಿಗಳಾಗಿ ಸಾಕೇತ್ ನಿತ್ಯಾನಂದ ನಗರ, ನಾರಾಯಣ ಬಿ ಕೆರೆಬೈಲು, ಚಂದ್ರಶೇಖರ್ ಪ್ರಕಾಶ್ ನಗರ, ಸಾಂಸ್ಕøತಿಕ ಕಾರ್ಯದರ್ಶಿಗಳಾಗಿ ಧನಲಕ್ಷ್ಮಿ ಗಟ್ಟಿ, ಗಿರೀಶ್ ಪಿಲಾರು, ಸುನೀತ ವೈ ಗಟ್ಟಿ, ಹರೀಶ್ ಮುಂಡೋಳಿ, ಆಕಾಂಕ್ಷ್ ಬಿ.ಶೆಟ್ಟಿ ಕುತ್ತಾರು, ಕ್ರೀಡಾ ಕಾರ್ಯದರ್ಶಿಗಳಾಗಿ ಶಶಿಕಲಾ ಗಟ್ಟಿ ಕುತ್ತಾರು, ರಕ್ಷಿತ್ ಕುತ್ತಾರು, ಪ್ರವೀಣ್ ಸಂತೋಷ್‍ನಗರ, ಪ್ರಥಮ್ ಎಂ.ಬಂಗೇರಾ, ಚೇತನ್ ಕುಮಾರ್ ಕುತ್ತಾರು, ಸಚಿನ್ ಸಂತೋಷ್‍ನಗರ ಆಯ್ಕೆಯಾಗಿದ್ದಾರೆ.


