ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: 2016-2017ನೇ ಸಾಲಿನ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಅಫ್ ಇಂಡಿಯಾ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಕೊಣಾಜೆ ರೇಂಜ್‍ಗೊಳಪಟ್ಟ ಖುವ್ವತುಲ್ ಇಸ್ಲಾಂ ಮದ್ರಸ ಫರೀದ್ ನಗರದ ಹಮೀದ್‍ರವರ ಪುತ್ರಿ ಸಾಜಿದ ಬಾನು ಪ್ರಥಮ ಹಾಗೂ ಎಚ್ ಅಬೂಬಕ್ಕರ್ ಪುತ್ರಿ ಹಸ್ನ ಫರ್ವಿನಾ ದ್ವಿತೀಯ ಶ್ರೇಣಿಯಲ್ಲಿ ತೆರ್ಗಡೆಯಗಿದ್ದಾರೆ.
Like this:
Like Loading...