ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೋಟೆಕಾರು: ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಹಾಗೂ ಅತೀ ಶ್ರೀಮಂತ ಗ್ರಾಮ ಪಂಚಾಯತ್ ಎಂದೇ ಪ್ರಸಿದ್ಧಿಯನ್ನು ಪಡೆದು ಇದೀಗ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಕೋಟೆಕಾರು ಪಟ್ಟಣ ಪಂಚಾಯತ್‍ನ ಚೊಚ್ಚಲ ಚುನಾವಣೆಯಲ್ಲಿ ಬಿಜೆಪಿಯು 9 ಸ್ಥಾನಗಳನ್ನು ಪಡೆದು ಜಯಭೇರಿ ಸಾಧಿಸಿ ಅಧಿಕಾರಕ್ಕೇರಿದರೆ ಅವಿರೋಧ ಆಯ್ಕೆಗೊಂಡ ಒಂದು ಸ್ಥಾನ ಸೇರಿದಂತೆ 4 ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಇಬ್ಬರು ಬಿಜೆಪಿ ಬಂಡಾಯ ಅಭ್ಯರ್ಥಿಗಳು ಜಯಶಾಲಿಯಾಗಿದ್ದು ಸಿಪಿಐಎಂ ಮತ್ತು ಎಸ್‍ಡಿಪಿಐ ತಲಾ ಒಂದು ಸ್ಥಾನವನ್ನು ಪಡೆದುಕೊಂಡಿದ್ದು ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮುಖಭಂಗವಾಗಿದೆ.
1ನೇ ವಾರ್ಡ್ :
ಭಾರತೀ ರಾಘವ (ಬಿಜೆಪಿ) (ಗೆಲುವು ) : 442
ಶರ್ಮಿಳಾ (ಪಕ್ಷೇತರ,ನಾಗರಿಕ ಸಮಿತಿ) : 232
ಗೆಲುವಿನ ಅಂತರ : 210
2ನೇ ವಾರ್ಡ್ :
ಜಯಶ್ರೀ ಪ್ರಫುಲ್ಲದಾಸ್ (ಪಕ್ಷೇತರ, ಬಿಜೆಪಿ ಬಂಡಾಯ)(ಗೆಲುವು): 314
ಮಮತಾ ಮೋಹನ್ (ಬಿಜೆಪಿ) : 268
ಗೆಲುವಿನ ಅಂತರ : 46
3ನೇ ವಾರ್ಡ್ :
ಲೋಹಿತ್ ಪೂಜಾರಿ ಮಾಡೂರು (ಪಕ್ಷೇತರ, ಬಿಜೆಪಿ ಬಂಡಾಯ) (ಗೆಲುವು) :350
ಸುಜಿತ್ ಮಾಡೂರು (ಬಿಜೆಪಿ):275
ಕೃಷ್ಣ ಶೆಟ್ಟಿ ಕೋಟೆಕಾರು (ಪಕ್ಷೇತರ ನಾಗರಿಕ ಸಮಿತಿ):137
ಗೆಲುವಿನ ಅಂತರ :075
4ನೇ ವಾರ್ಡ್ :
ಮೋಹನ್ ಬಲ್ಯ (ಬಿಜೆಪಿ) (ಗೆಲುವು) : 222
ಶೇಷಪ್ಪ ಬಲ್ಯ (ಪಕ್ಷೇತರ, ಬಿಜೆಪಿ ಬಂಡಾಯ): 149
ಎಂ. ಬಾಬು ( ಕಾಂಗ್ರೆಸ್): 110
ಗೆಲುವಿನ ಅಂತರ :73
5ನೇ ವಾರ್ಡ್ :
ಅನಿಲ್ ಕುಮಾರ್ ಬಗಂಬಿಲ (ಬಿಜೆಪಿ) (ಗೆಲುವು) : 388
ಪುರುಷೋತ್ತಮ ಅಂಚನ್ (ಕಾಂಗ್ರೆಸ್): 170
ಕೇಶವ ಪೂಜಾರಿ (ಪಕ್ಷೇತರ, ಬಿಜೆಪಿ ಬಂಡಾಯ) : 55
ಗೆಲುವಿನ ಅಂತರ : 218
6ನೇ ವಾರ್ಡ್ :
ವಿದ್ಯಾ ಟಿ. ನಾರಾಯಣ(ಬಿಜೆಪಿ) (ಗೆಲುವು): 171
ರೇಣುಕ ಎಸ್. ಶೆಟ್ಟಿ (ಕಾಂಗ್ರೆಸ್): 147
ಗೆಲುವಿನ ಅಂತರ : 24
7ನೇ ವಾರ್ಡ್ :
ಉದಯ ಕುಮಾರ್ ಶೆಟ್ಟಿ ಸುಳ್ಳೆಂಜೀರು(ಬಿಜೆಪಿ) : 245
ರಾಜೇಶ್ ರೈ (ಪಕ್ಷೇತರ) : 214
ಜಗದೀಶ್ ಬಿ. ಬಂಗೇರ(ಪಕ್ಷೇತರ): 24
ಕೃಷ್ಣ ಶೆಟ್ಟಿ ತಾಮಾರು (ಪಕ್ಷೇತರ, ಬಿಜೆಪಿ ಬಂಡಾಯ): 2
ಗೆಲುವಿನ ಅಂತರ : 31
8ನೇ ವಾರ್ಡ್ :
ಸುಮತಿ (ಸಿಪಿಐಎಂ):206
ರಮ್ಯ ರಮೇಶ್ (ಪಕ್ಷೇತರ, ಬಿಜೆಪಿ ಬಂಡಾಯ) :140
ರಾಜೀವಿ ಕೆಂಪುಮಣ್ಣು (ಬಿಜೆಪಿ):112
ಗೆಲುವಿನ ಅಂತರ :066
9ನೇ ವಾರ್ಡ್ :
ಹಮೀದ್ ಹಸನ್(ಕಾಂಗ್ರೆಸ್)( ಕಾಂಗ್ರೆಸ್) : 209
ಮೋನಪ್ಪ ಕುಲಾಲ್(ಪಕ್ಷೇತರ, ಬಿಜೆಪಿ ಬಂಡಾಯ) : 203
ಪುಷ್ಪರಾಜ್ ಕೆ.ಆರ್. (ಬಿಜೆಪಿ) : 95
ಮಹಮ್ಮದ್ ಶರೀಫ್ (ಎಸ್‍ಡಿಪಿಐ):190
ಗೆಲುವಿನ ಅಂತರ : 06
10ನೇ ವಾರ್ಡ್ :
(ಬಿಜೆಪಿ)(ಗೆಲುವು): 352
ವೇಣುಗೋಪಾಲ್ ಶೆಟ್ಟಿ (ಪಕ್ಷೇತರ, ಬಿಜೆಪಿ ಬಂಡಾಯ) : 159
ರಾಜ್ ಮೋಹನ್ ಮುದ್ಯ ( ಕಾಂಗ್ರೆಸ್): 58
ಗೆಲುವಿನ ಅಂತರ :193
11ನೇ ವಾರ್ಡ್ :
ದಿವ್ಯಾ ಸತೀಶ್ ಶೆಟ್ಟಿ ನಡಾರುಗುತ್ತು (ಬಿಜೆಪಿ)(ಗೆಲುವು) : 428
ಸರಸ್ವತಿ ಜನಾರ್ಧನ ಗಟ್ಟಿ (ಸಿಪಿಐಎಂ):317
ಐರಿನ್ ಮೆಂಡೋನ್ಸಾ ( ಪಕ್ಷೇತರ):135
ಗೆಲುವಿನ ಅಂತರ :111
12ನೇ ವಾರ್ಡ್ :
ಡಿ.ಎಂ. ಮೊಹಮ್ಮದ್ (ಕಾಂಗ್ರೆಸ್) (ಗೆಲುವು) : 303
ಶೈಲೇಶ್ ಕುಮಾರ್ (ಬಿಜೆಪಿ): 02
ಗೆಲುವಿನ ಅಂತರ : 301
13ನೇ ವಾರ್ಡ್ :
ಲ್ಯಾನ್ಸಿ ಡಿ.ಸೋಜ (ಕಾಂಗ್ರೆಸ್)(ಗೆಲುವು): 213
ಮಧು ಜೀವನ್ ಡಿ.ಸೋಜ (ಎಸ್‍ಡಿಪಿಐ): 176
ಗೆಲುವಿನ ಅಂತರ : 037
14ನೇ ವಾರ್ಡ್ :
ಪ್ರಶಾಂತ್ (ಬಿಜೆಪಿ) (ಗೆಲುವು) :248
ನಾಗೇಶ್ ಪೂಜಾರಿ (ಸಿಪಿಐಎಂ):191
ಗೆಲುವಿನ ಅಂತರ :057
15ನೇ ವಾರ್ಡ್ :
ಅಣ್ಣು (ಬಿಜೆಪಿ) (ಗೆಲುವು) :421
ಬಿ. ಬಾಬು (ಸಿಪಿಐಎಂ) :115
ಗೆಲುವಿನ ಅಂತರ :306
16ನೇ ವಾರ್ಡ್ :
ಜುಲೇಖ ಬಶೀರ್ ( ಎಸ್‍ಡಿಪಿಐ ) (ಗೆಲುವು) :301
ಸಾಹಿರಾ ಬಾನು ( ಕಾಂಗ್ರೆಸ್) :222
ಜಮೀಲ ಕೆ.ಎಂ. (ಪಕ್ಷೇತರ) : 92
ಗೆಲುವಿನ ಅಂತರ : 79
17ನೇ ವಾರ್ಡ್ : ಮೊೈದಿನ್ ಬಾವ ( ಅವಿರೋಧ ಆಯ್ಕೆ)