Site icon Ullalavani

ಕುಂಪಲ:ನೂತನ ಪದಾಧಿಕಾರಿಗಳ ಆಯ್ಕೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕುಂಪಲ: ಕುಂಪಲ ಕೇಸರಿ ಮಾತೃ ಮಂಡಳಿ ಇದರ 2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಮೀಳ ವಿಜಯ್ ಆಯ್ಕೆಯಾದರು.

ಸಮಿತಿಯ ನೂತನ ಕಾರ್ಯದರ್ಶಿಯಾಗಿ ಮಮತಾ ಜಿತೇಂದ್ರ, ಕೋಶಾಧಿಕಾರಿಯಾಗಿ ಆಶಾ ಸುರೇಶ್. ಉಪಾಧ್ಯಕ್ಷರಾಗಿ ಶಾಲಿನಿ ದೇವದಾಸ್, ದಿವ್ಯಾ ರಾಕೇಶ್., ಜೊತೆ ಕಾರ್ಯದರ್ಶಿಯಾಗಿ ಮೋಹಿನಿ ಸುವರ್ಣ, ರೇಣುಕ ಪುರುಷೋತ್ತಮ್, ಕ್ರೀಡಾ ಕಾರ್ಯದರ್ಶಿಯಾಗಿ ರೂಪಾ ನವೀನ್, ಚಂದ್ರಾವತಿ, ಜೀವಿತಾ, ಸಾಂಸ್ಕ್ರತಿಕ ಕಾರ್ಯದರ್ಶಿಗಳಾಗಿ ಗೀತಾ ಅಶೋಕ್, ವೈಷ್ಣವಿ, ಮುಖ್ಯಸಲಹೆಗಾರರಾಗಿ ಶಕುಂತಲಾ ರಾಜ್, ಸವಿತಾ ಚಂದ್ರಶೇಖರ್, ಲಲಿತಾ ಕೇಶವ್, ವಿದ್ಯಾದಿನೇಶ್ ಆಯ್ಕೆಯಾದರು.

Exit mobile version