Site icon Ullalavani

ಆಲ್ ಕಾಲೇಜ್ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಕಾರ್ಯದರ್ಶಿಗೆ ಸಚಿವ ಯು.ಟಿ. ಖಾದರ್ ಅಭಿನಂದನೆ

ಮಂಗಳೂರು: ಆಲ್ ಕಾಲೇಜ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಮುಫೀಝ್ ಹಾಗೂ ಕಾರ್ಯದರ್ಶಿ ಇಬ್ರಾಹಿಂ ಮೋಝಿನ್ ಅವರನ್ನು ವಿಧಾನಸಭಾಧ್ಯಕ್ಷ ಹಾಗೂ ಸಚಿವ ಯು.ಟಿ. ಖಾದರ್ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಮೊಯಿದ್ದೀನ್ ಬಾವ, ಕೊಮರಂಗಳ ಹಾಗೂ ಕೆ.ಸಿ. ರೋಡ್ ಕೊಮರಂಗಳ ಸೇರಿದಂತೆ ಉಳ್ಳಾಲ, ದೇರಳಕಟ್ಟೆ ಮತ್ತು ಕೆ.ಸಿ. ನಗರದ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

Exit mobile version