Site icon Ullalavani

ಕೋಟೆಕಾರ್: ಅಕ್ಟೋಬರ್ 18ರಂದು ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್

ಕೋಟೆಕಾರ್: ಹಿದಾಯತ್ ನಗರದ ಕೆಎಂಜೆ, ಎಸ್‌ವೈಎಸ್ ಹಾಗೂ ಎಸ್‌ಎಸ್‌ಎಫ್ ಸಂಘಟನೆಗಳ ವತಿಯಿಂದ ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಅಕ್ಟೋಬರ್ 18ರ ಭಾನುವಾರ ನಡೆಯಲಿದೆ.

ಮಗ್ರಿಬ್ ನಮಾಝ್ ಬಳಿಕ ಅಲ್ ಹಿದಾಯ ಜುಮಾ ಮಸೀದಿಯಲ್ಲಿ ನಡೆಯಲಿರುವ ಈ ಮಜ್ಲಿಸ್‌ಗೆ ಬಹು ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಲಲಿ ಅವರು ನೇತೃತ್ವ ವಹಿಸಲಿದ್ದಾರೆ.

ಕಾರ್ಯಕ್ರಮದ ಕುರಿತು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version