Site icon Ullalavani

ಹಿದಾಯತ್ ನಗರ SYS ವತಿಯಿಂದ ಮುಹಿಯ್ಯದ್ದೀನ್ ಮಾಲೆ ಆಲಾಪನೆ

ಕೋಟೆಕಾರ್: ಹಿದಾಯತ್ ನಗರ ಎಸ್ ವೈ ಎಸ್ ವತಿಯಿಂದ ಮುಹಿಯ್ಯದ್ದೀನ್ ಮಾಲೆ ಆಲಾಪನೆ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಅವರ ನೇತೃತ್ವದಲ್ಲಿ ಅಲ್ ಹಿದಾಯ ಜುಮಾ ಮಸೀದಿಯಲ್ಲಿ ಮಗ್ರಿಬ್ ನಮಾಝ್ ಬಳಿಕ ನಡೆಯಿತು.




ಬಶೀರ್ ಅಹ್ಸನಿ ತೋಡಾರ್ ಮುಖ್ಯ ಬಾಷಣ ಮಾಡಿದರು ಕಾರ್ಯಕ್ರಮದಲ್ಲಿ ಮಸೀದಿ ಉಪಾಧ್ಯಕ್ಷ ಕೆ ಎಮ್ ಅಬ್ದುಲ್ ಕಾದರ್ ಮುಹಥ್ಸಿನ್ ಶಕೂರ್ ಸಅದಿ. ಫಾಠೂಕ್ ಸಅದಿ ಕೊಮರoಗಳ, ಶಬೀರ್ ಅಶ್ಅರಿ,ಝುಬೈರ್ ಝುಹ್ರಿ, ಸಬೀರ್ ಹಿದಾಯತ್ ನಗರ, ಸಿದ್ದೀಕ್ ಟಿ ಎಚ್.ಜಿ ಎ ಇಬ್ರಾಹಿo .ಮನೀರ್, ಹಾಗೂ ಕೆ ಎಮ್ ಜೆ, ಎಸ್ ವೈ ಎಸ್,ಎಸ್ಸೆಸ್ಸೆಫ್, ಸಂಘಟನೆಯ ಪದಾಧಿಕಾರಿಗಳು ನೇತಾರರು ಉಪಸ್ಥಿತರಿದ್ದರು.

Exit mobile version