Site icon Ullalavani

ಎಸ್‌ಕೆಪಿಎ ಉಳ್ಳಾಲ ವಲಯದಿಂದ ಗಾಂಧಿ ಜಯಂತಿ ಪ್ರಯುಕ್ತ ಮುನ್ನೂರು ಹಿಂದೂ ಮುಕ್ತಿಧಾಮದಲ್ಲಿ ಸ್ವಚ್ಛತಾ ಕಾರ್ಯ

ಉಳ್ಳಾಲ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಸ್ ಕೆಪಿಎ)ಉಳ್ಳಾಲ ವಲಯದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಕುತ್ತಾರು ಭಂಡಾರಬೈಲಿನ ಮುನ್ನೂರು ಹಿಂದೂ ಮುಕ್ತಿಧಾಮದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ಈ ಸ್ವಚ್ಛತಾ ಕಾರ್ಯದಲ್ಲಿ ಎಸ್ ಕೆಪಿಎ ವಿವಿದೋದ್ಧೇಶ ಸಹಕಾರಿ ಸಂಘದ ನಿರ್ದೇಶಕರಾದ ಚಿದಾನಂದ.ಎ,ಎಸ್ ಕೆಪಿಎ ಉಳ್ಳಾಲ ವಲಯದ ಗೌರವಾಧ್ಯಕ್ಷರಾದ ಪ್ರವೀಣ್ ಬೀರಿ,ಪ್ರಧಾನ ಕಾರ್ಯದರ್ಶಿ ಸಚಿನ್ ಶೆಟ್ಟಿ,ಉಪಾಧ್ಯಕ್ಷ ಸಿದ್ಧೀಕ್,ಕೋಶಾಧಿಕಾರಿ ಸಂದೇಶ್, ಸಂಘಟನಾ ಕಾರ್ಯದರ್ಶಿ ಕಿರಣ್ ತಲಪಾಡಿ, ಸದಸ್ಯರಾದ ಹರೀಶ್ ನಾಯ್ಕ್, ನಾಗರಾಜ್, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

Exit mobile version